ಚಿಕ್ಕಮಗಳೂರು : ಜಿಲ್ಲೆಯಲ್ಲಿ ಸರಾಸರಿ ಶೇ 81.01 ರಷ್ಟು ಮತದಾನ
ಅಜ್ಜಂಪುರ : 80.06
ಚಿಕ್ಕಮಗಳೂರು : 80.94
ಕಡೂರು : 84.76
ಕೊಪ್ಪ : 77.83
ಮೂಡಿಗೆರೆ : 76.29
ಎನ್.ಆರ್.ಪುರ : 79.28
ಶೃಂಗೇರಿ : 85.10
ತರೀಕೆರೆ : 81.00
ಒಟ್ಟು : ಶೇ 81.01 ರಷ್ಟು ಮತದಾನ
ನಕ್ಸಲ್ ಪೀಡಿತ ಶೃಂಗೇರಿ ತಾಲೂಕಿನಲ್ಲಿ ಅತಿ ಹೆಚ್ಚು ಮತದಾನ










