ಮೂಡಿಗೆರೆ : ಹಂತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಸಂದೀಪ್ ಅವರಿಗೆ ಸನ್ಮಾನ.

303
First Suddi

ಕೊಟ್ಟಿಗೆಹಾರ : ಭಾರತೀಯ ಸಶಸ್ತ್ರ ಸುರಕ್ಷಾ ಸೀಮಾ ಬಲ ಪಡೆ (ಎಸ್‍ಎಸ್‍ಬಿ) ಗೆ ಆಯ್ಕೆಯಾದ ಉಗ್ಗೇಹಳ್ಳಿ ಗ್ರಾಮದ ಸಂದೀಪ್ ಅವರನ್ನು ಹಂತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಸಹಕಾರ ಸಂಘದ ಉಪಾಧ್ಯಕ್ಷರಾದ ಮೋಹನ್ ಜಾಣಿಗೆ, ನಿದೇರ್ಶಕರಾದ ಲಕ್ಷ್ಮಿ, ಪ್ರಸನ್ನ, ಗಿರೀಶ್, ಸುರೇಶ್, ರಾಮಚಂದ್ರಾಚಾರ್, ಬಾಬು, ರವಿ, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಸುಮಿತ್ರೆಗೌಡ, ಗ್ರಾ.ಪಂ ಉಪಾಧ್ಯಕ್ಷ ಕಣಚೂರು ವಿನೋದ್ ಮುಂತಾದವರು ಇದ್ದರು.