ರಾಜಧಾನಿಯಲ್ಲಿ ಮುಂದುವರೆದ ಭಾರಿ ಮಳೆ…

301
firstsuddi

ಬೆಂಗಳೂರು: ಬಂಗಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಒಡಿಶಾದಲ್ಲಿ  ಚಂಡಮಾರುತ ಅಪ್ಪಳಿಸಿದ  ಪರಿಣಾಮವಾಗಿ ರಾಜ್ಯ ರಾಜಧಾನಿಯಲ್ಲೂ ಭಾರಿ ಮಳೆಯಾಗುತ್ತಿದೆ ಎನ್ನಲಾಗಿದ್ದು,ಭಾನುವಾರ  ರಾತ್ರಿಯಿಂದ ನಿರಂತರವಾಗಿ ಸುರಿದ ಮಳೆ ಇಂದು ಮುಂದುವರೆದಿದ್ದು,ಇದರಿಂದ ವಾಹನ ಸವಾರರು ಪರದಾಡುವಂತಾಗಿದ್ದು, ಹಲವೆಡೆ ಟ್ರಾಫಿಕ್ ಜಾಮ್ ಉಂಟಾಗಿ ಜನರು ಪರದಾಡುವಂತಾಗಿದೆ.