ಶೃಂಗೇರಿ ಶಾರದಾಂಬೆ ದರ್ಶನ ಪಡೆದ ಬಿ.ಎಸ್ ಯಡಿಯೂರಪ್ಪ…

120
firstsuddi

ಚಿಕ್ಕಮಗಳೂರು : ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಟಿಕೇಟ್ ಘೋಷಣೆಗೂ ಮುನ್ನ ಶೃಂಗೇರಿ ಶಾರದಾಂಬೆಗೆ ವಿಶೇಷ ಪೂಜೆ ಸಲ್ಲಿಸಿ ಶಾರದಾಂಬೆ ದರ್ಶನ ಪಡೆದಿದ್ದಾರೆ. ಪೂಜೆ ಬಳಿಕ ಶೃಂಗೇರಿ ಶ್ರೀಗಳ ಆರ್ಶಿವಾದ ಪಡೆಯಲಿದ್ದು, ನಂತರ ಶೃಂಗೇರಿಯಲ್ಲಿ ಕಾರ್ಯಕರ್ತರ ಜೊತೆ ಸಭೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.