ಡೇಟಿಂಗ್ ಆಪ್ ಗಳೆಂಬ ಅನಾಹುತಕಾರಿ ಇಂಟರ್ನೆಟ್ ಸೈಟ್ ಗಳು…
ರಾಘವೇಂದ್ರ ಕೆಸವಳಲು.
ಮೊನ್ನೆ ಇಂಗ್ಲೀಷ್ ದಿನ ಪತ್ರಿಕೆಯೊಂದರ ಮೇಲೆ ಕಣ್ಣಾಡಿಸುವಾಗ ಕಂಡ ಮೀರತ್ ನ ಆರ್ಮಿ ಕಂಟೋನ್ಮೆಂಟ್ ಮೇಜರ್ ವಿವಾಹಿತ ನಿಖಿಲ್ ಹಾಂಡಾ ಎನ್ನುವ ವ್ಯಕ್ತಿ ಅದೇ ಕಂಟೋನ್ಮೆಂಟ್ ನ ಇನ್ನೋರ್ವ ಮೇಜರ್...



