ಚಿಕ್ಕಮಗಳೂರು : ಪೊಲೀಸರಿಂದ ತಪ್ಪಿಸಿಕೊಂಡು ಕೆರೆಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಆರೋಪಿ…

0
ಚಿಕ್ಕಮಗಳೂರು : ಪೊಲೀಸರನ್ನು ತಳ್ಳಿ ಓಡಿ ಹೋಗಿ ಕೆರೆಗೆ ಹಾರಿದ ಆರೋಪಿಯನ್ನು ರಕ್ಷಿಸಲು ಪೇದೆಯು ಅವನ ಹಿಂದೆ ಓಡಿ ಹೋಗಿ ಕೆರೆಗೆ ಹಾರಿರುವ ಘಟನೆ ಎನ್.ಆರ್. ಪುರ ತಾಲ್ಲೂಕಿನ ಹಳೇ ಮಂಡಗದ್ದೆ ಗ್ರಾಮದಲ್ಲಿ...

ಮೂಡಿಗೆರೆ : ಮದುವೆಗೆ ಮನೆಯವರ ವಿರೋಧ ಹಿನ್ನೆಲೆ, ಪ್ರೇಮಿಗಳು ಆತ್ಮಹತ್ಯೆ…

0
ಮೂಡಿಗೆರೆ : ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದ ಪ್ರೇಮಿಗಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಾಲ್ಲೂಕಿನಲ್ಲಿ ನಡೆದಿದೆ. ಕೊಟ್ಟಿಗೆಹಾರ ವಾಸಿ ಅಪೂರ್ವ(22) ಹಾಗೂ ಗೋಣಿಬೀಡು ವಾಸಿ ನೂತನ್(25), ಮೃತ ದುರ್ದೈವಿಗಳು ಎನ್ನಲಾಗಿದ್ದು, ಆರು ವರ್ಷಗಳಿಂದ ಪ್ರೀತಿಸುತ್ತಿದ್ದ...

ಚಿಕ್ಕಮಗಳೂರು:ದಲಿತ ಯುವ ಜನತೆ ಮೋದಿ ಮೋದಿ ಎನ್ನುತ್ತಾ ಬಿಜೆಪಿ ಹಿಂದೆ ಓಡುವುದನ್ನು ಬಿಡಬೇಕು:ಮಾಜಿ ಸಚಿವೆ ಮೋಟಮ್ಮ.

0
ಚಿಕ್ಕಮಗಳೂರು: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಬಹು ಸಂಖ್ಯಾತ ದಲಿತರನ್ನು ಬಿಟ್ಟು ದೇಶದಲ್ಲಿ ಕೆಲವೇ ಜನ ಬದುಕುವಂತಹ ವಾತಾವರಣವನ್ನು ನಿರ್ಮಾಣ ಮಾಡುತ್ತಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ (ಅಂಬೇಡ್ಕರ್ ವಾದ)...

ಚಿಕ್ಕಮಗಳೂರು: ಡಿಸೇಲ್ ಖಾಲಿಯಾಗಿ ನಿಂತಿದ್ದ ಲಾರಿಗೆ KSRTC ಬಸ್ ಡಿಕ್ಕಿ ಮೂವರು ಸಾವು…

0
ಚಿಕ್ಕಮಗಳೂರು : ಡೀಸೆಲ್ ಖಾಲಿಯಾಗಿ ನಿಂತಿದ್ದ ಲಾರಿಗೆ ಕೆಎಸ್ಆರ್ಟಿಸಿ ಬಸ್ ಡಿಕ್ಕಿಯಾಗಿರುವ ಘಟನೆ ಜಿಲ್ಲೆಯ ಕಡೂರು ತಾಲ್ಲೂಕಿನ ಗೌರಿಹಳ್ಳದ ಬಳಿ ನಡೆದಿದೆ.ಬಸ್ ನಲ್ಲಿದ್ದ  ಇಬ್ಬರು ಪ್ರಯಾಣಿಕರು ಸೇರಿದಂತೆ ಲಾರಿ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದು.ಕೆಎಸ್ಆರ್ಟಿಸಿ...

ಚಿಕ್ಕಮಗಳೂರು :ಪ್ರೇಮಿಯಿಂದ ಚಾಕು ಇರಿತಕ್ಕೆ ಒಳಗಾಗಿದ್ದ ಯುವತಿ ಸಾವು…

0
ಚಿಕ್ಕಮಗಳೂರು:ಭಗ್ನ ಪ್ರೇಮಿಯಿಂದ ಯುವತಿಗೆ ಚಾಕು ಇರಿತ ಪ್ರಕರಣ.ಚಾಕು ಇರಿತಕ್ಕೆ ಒಳಗಾಗಿದ್ದ ಯುವತಿ ಇಂದು ಚಿಕಿತ್ಸೆ ಫಲಕಾರಿಯಾಗದೇ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಯುವತಿ  ಸಾವನ್ನಪ್ಪಿದ್ದು ಬಸಾಪುರ ಗ್ರಾಮದ ಬಿಂದು(23) ಸಾವನಪ್ಪಿದ್ದ ಯುವತಿ  ಎನ್ನಲಾಗಿದ್ದು. ನಾಲ್ಕು ದಿನದ ಹಿಂದೆ...

ಚಿಕ್ಕಮಗಳೂರು : ಯುವತಿಗೆ ಚಾಕು ಇರಿದಿದ್ದ ಭಗ್ನ ಪ್ರೇಮಿ ಮಿಥುನ್ ಶರಣಾಗತಿ…

0
ಚಿಕ್ಕಮಗಳೂರು : ಪ್ರೇಯಸಿಗೆ ಚಾಕು ಇರಿದು ಪರಾರಿಯಾಗಿದ್ದ ಭಗ್ನ ಪ್ರೇಮಿ ಮಿಥುನ್ ಇಂದು ನೇರವಾಗಿ ನ್ಯಾಯಾಧೀಶರ ಮುಂದೆ ಶರಣಾಗಿದ್ದು, ಬಿಂಧು ಎಂಬಾಕೆಗೆ ಖಾಂಡ್ಯ ಹೋಬಳಿಯ ಮಾಲಗೋಡುವಿನ ಭದ್ರಾನದಿ ತೀರದಲ್ಲಿ ಮಾತನಾಡುತ್ತಾ ಕುಳಿತಿದ್ದ ವೇಳೆ...

ಮೂಡಿಗೆರೆ : ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಲಘು ವಾಹನಗಳ ಸಂಚಾರಕ್ಕೆ ಅನುಮತಿ…

0
ಮೂಡಿಗೆರೆ : ಭಾರಿ ಮಳೆಯಿಂದಾಗಿ ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಗುಡ್ಡ ಕುಸಿತ ಹಾಗೂ ಭೂ ಕುಸಿತವಾಗಿದ್ದ ಕಾರಣ ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗಿತ್ತು. ಈಗಾ ರಸ್ತೆಯ ದುರಸ್ಥಿ ಕಾರ್ಯ ಸ್ವಲ್ಪ ಮಟ್ಟಿಗೆ ಮುಗಿದಿದ್ದು,...

ಮೂಡಿಗೆರೆ : ಚಾರ್ಮಾಡಿ ಘಾಟ್ ರಸ್ತೆಯ ವಾಹನ ಸಂಚಾರಕ್ಕೆ ಮತ್ತೆ ಬ್ರೇಕ್…

0
ಮೂಡಿಗೆರೆ : ಭಾರಿ ಮಳೆಯಿಂದಾಗಿ ಚಾರ್ಮಾಡಿ ಘಾಟ್ ರಸ್ತೆ ಗುಡ್ಡ ಹಾಗೂ ಭೂ ಕುಸಿತವಾಗಿದ್ದ ಕಾರಣ ಸೆ.14 ರವರೆಗೂ ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗಿತ್ತು. ರಾಷ್ಟ್ರೀಯ ಹೆದ್ದಾರಿ ಕಾರ್ಯಪಾಲಕ ಇಂಜಿನಿಯರ್ ವರದಿಯನ್ನು ಆಧರಿಸಿ...

ಮೂಡಿಗೆರೆ : ಕೊಡಗಿನ ಮಾದರಿಯಲ್ಲೇ ಮನೆಗಳನ್ನು ಕಟ್ಟಿಸಿಕೊಡಲು ಸರ್ಕಾರಕ್ಕೆ ಒತ್ತಾಯಿಸುತ್ತೇನೆ : ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ.

0
ಮೂಡಿಗೆರೆ : ಮುರಾರ್ಜಿ ಶಾಲೆಯಲ್ಲಿ ಸಂತ್ರಸ್ತರನ್ನು ಭೇಟಿಯಾದ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರು ತಾಲ್ಲೂಕಿನ ಆಲೇಖಾನ್ ಹೊರಟ್ಟಿ, ದುರ್ಗದಹಳ್ಳಿ ಸಂತ್ರಸ್ತರನ್ನು ಭೇಟಿ ಮಾಡಿ ಅವರಿಗೆ ಸಾಂತ್ವನ ಹೇಳಿದರು. ಕಳೆದ ವರ್ಷ ಇದೇ...
error: Content is protected !!