ಪ್ರಿಯಕರನಿಂದ ಚೂರಿ ಇರಿತಕ್ಕೊಳಗಾಗಿ ಗಂಭೀರವಾಗಿ ಗಾಯಗೊಂಡ ಯುವತಿ ದೀಕ್ಷಾ ಚಿಕಿತ್ಸೆಗೆ ಸ್ಪಂದನೆ.

0
ಮಂಗಳೂರು: ತನ್ನದೇ ಪ್ರಿಯಕರನಿಂದ ಚೂರಿ ಇರಿತಕ್ಕೊಳಗಾಗಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಯುವತಿ ದೀಕ್ಷಾ ಚಿಕಿತ್ಸೆಗೆ ಸ್ಪಂದಿಸುತ್ತಿರುವುದಾಗಿ ತಿಳಿದು ಬಂದಿದೆ.ದೀಕ್ಷಾ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿರುವುದಾಗಿ ಗಾಳಿ ಸುದ್ದಿ ಬೆಳಗ್ಗಿನಿಂದ ಹರಡುತ್ತಿದ್ದು ಇದು ಸತ್ಯಕ್ಕೆ ದೂರವಾಗಿದ್ದು...

ಯುವತಿ ಹಾಗೂ ವ್ಯಕ್ತಿಯೊಬ್ಬರ ಅಶ್ಲೀಲ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್…

0
ಮಂಗಳೂರು : ಯುವತಿ ಹಾಗೂ ವ್ಯಕ್ತಿಯೊಬ್ಬರ ಅಶ್ಲೀಲ ವೀಡಿಯೋ ವೈರಲ್ ಆಗಿರುವ ವಿಷಯಕ್ಕೆ ಸಂಬಂಧಿಸಿದಂತೆ ಬಂಟ್ವಾಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆ ವೀಡಿಯೋದಲ್ಲಿರುವ ವ್ಯಕ್ತಿಯೇ ಪೊಲೀಸ್...

ಹಾಸನ : ಸ್ವಚ್ಛತೆ ಕಾಪಾಡಿಕೊಳ್ಳುವಂತೆ ಹೇಳಿದ ಪಟ್ಟಣ ಪಂಚಾಯಿತಿ ಸದಸ್ಯನಿಗೆ ಮಚ್ಚಿನೇಟು…

0
https://www.youtube.com/watch?v=8I3TguCNwRc ಹಾಸನ : ಸ್ವಚ್ಛತೆ ಕಾಪಾಡಿಕೊಳ್ಳುವಂತೆ ಹೇಳಿದ ಪಟ್ಟಣ ಪಂಚಾಯಿತಿ ಸದಸ್ಯನಿಗೆ ಮಚ್ಚಿನಿಂದ ಹಲ್ಲೆ ಮಾಡಿರುವ ಘಟನೆ ಜಿಲ್ಲೆಯ ಅರಕಲಗೂಡು ಪಟ್ಟಣದಲ್ಲಿ ನಡೆದಿದೆ. ಸುಭಾನ್ ಷರೀಫ್, ಹಲ್ಲೆಗೊಳಗಾದ ಅರಕಲಗೂಡು ಪಟ್ಟಣ ಪಂಚಾಯಿತಿ ಸದಸ್ಯ ಎನ್ನಲಾಗಿದ್ದು,...

ಮಂಗಳೂರು : ಯುವತಿಗೆ ಇರಿದು, ಕತ್ತು ಕುಯ್ದುಕೊಂಡ ಯುವಕ…

0
https://www.youtube.com/watch?v=riEwUG_mZr8 ಮಂಗಳೂರು : ಪ್ರೀತಿಸಲು ಒಲ್ಲದ ಯುವತಿಗೆ ಯುವಕನೋರ್ವ ಇರಿದು ನಂತರ ತಾನೂ ಕತ್ತು ಕುಯ್ದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬಗಂಬಿಲದಲ್ಲಿ ನಡೆದಿದೆ.ಬಗಂಬಿಲ ನಿವಾಸಿ ದೀಕ್ಷ (20) ಇರಿತಕ್ಕೊಳಗಾದ ಯುವತಿ. ಸುಶಾಂತ್ (22) ಆತ್ಮಹತ್ಯೆಗೆ ಯತ್ನಿಸಿದ...

ಮೂಡಿಗೆರೆ : ಕ್ರೈನ್ ರಿಪೇರಿ ಮಾಡುತ್ತಿದ್ದ ವ್ಯಕ್ತಿಯೊಬ್ಬರ ಕೈ ಕಟ್…

0
ಮೂಡಿಗೆರೆ : ಕ್ರೈನ್ ರಿಪೇರಿ ಮಾಡುತ್ತಿದ್ದ ವೇಳೆ ವ್ಯಕ್ತಿಯೊಬ್ಬರ ಕೈ ಸಿಕ್ಕಿಹಾಕಿಕೊಂಡು ಕೈ ತುಂಡಾದ ಘಟನೆ ಪಟ್ಟಣದ ಮೇಗಲಪೇಟೆ ಜೀನತ್ ಸಾಮಿಲ್‍ನಲ್ಲಿ ನಡೆದಿದ್ದು, ವಿಶ್ವನಾಥ್ ಎಂಬುವವರು ಆಯಿಲ್ ಸೋರಿಕೆಯಾಗುತ್ತಿದೆ ಎಂದು ರಿಪೇರಿ ಮಾಡಲು...

ಮನೆಯ ಮೇಲ್ಛಾವಣಿ ಕುಸಿದು ಒಂದೇ ಕುಟುಂಬದ 6ಮಂದಿ ಸಾವು…

0
ಬೀದರ್ : ಮನೆಯ ಮೇಲ್ಛಾವಣಿ ಕುಸಿದು 6ಮಂದಿ ಮೃತಪಟ್ಟಿರುವ ಘಟನೆ ಜಿಲ್ಲೆಯ ಬಸವಕಲ್ಯಾಣ ನಗರದ ಚಿಲ್ಲಾ ಬಡಾವಣೆಯಲ್ಲಿ ನಡೆದಿದೆ. ನದೀಮ್ ಶೇಖ್(44), ಫರಿದಾ ಬೇಗಂ(35), ಆಯುಷಾ ಬಾನು (15), ಮೇಹತಾಬಿ(14), ಫಜಾನಲಿ(09) ಹಾಗೂ...

ಚಿಕ್ಕಮಗಳೂರು : ನಾಡ ಬಂದೂಕಿನಿಂದ ವ್ಯಕ್ತಿಯ ಹತ್ಯೆ…

0
ಚಿಕ್ಕಮಗಳೂರು : ನಾಡ ಬಂದೂಕಿನಿಂದ ವ್ಯಕ್ತಿಯನ್ನು ಹತ್ಯೆ ಮಾಡಿರುವ ಘಟನೆ ತಾಲ್ಲೂಕಿನ ಹಳುವಳ್ಳಿ ಗ್ರಾಮದಲ್ಲಿ ನಡೆದಿದೆ. ಮೃತ ವ್ಯಕ್ತಿ ಹರೀಶ್(32) ಚಿಕ್ಕಮಗಳೂರು ನಗರ ವಾಸಿ ಎನ್ನಲಾಗಿದ್ದು, ದುಷ್ಕರ್ಮಿಗಳು ಕೊಲೆ ಮಾಡಿ ರಸ್ತೆ ಬದಿ...

ಅಪ್ರಾಪ್ತ ಬಾಲಕಿ ಮೇಲೆ  ಅತ್ಯಾಚಾರ  ಮಾಡಿದ ಸೇನಾ ಸಿಬ್ಬಂದಿ.

0
ಕೋಲ್ಕತ್ತಾ : ಸೇನೆಯ ತರಬೇತಿ ಕ್ಯಾಂಪ್‍ನಲ್ಲಿ ಸೇನಾ ಸಿಬ್ಬಂದಿಯೊಬ್ಬರು ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಮಾಡಿರುವ ಘಟನೆ ಕೋಲ್ಕಾತ್ತಾದಲ್ಲಿ ನಡೆದಿದ್ದು, ಭಾರತೀಯ ಸೇನೆಯ ಪೂರ್ವ ಕಮಾಂಡ್  ಕೇಂದ್ರಕಚೇರಿ ಇರುವ ಪೋರ್ಟ್ ವಿಲಿಯಂನಲ್ಲಿ ಓಲ್ಡ್...

9 ತಿಂಗಳ ಮಗುವಿನ ಮೇಲೆ ಅತ್ಯಾಚಾರ ಮಾಡಲು ಯತ್ನಿಸಿ ಕೊಲೆ ಮಾಡಿರುವ ಕಾಮುಕ…

0
ಹೈದರಾಬಾದ್ : ವ್ಯಕ್ತಿಯೊಬ್ಬ 9 ತಿಂಗಳ ಮಗುವಿನ ಮೇಲೆ ಅತ್ಯಾಚಾರ ಮಾಡಲು ಯತ್ನಿಸಿ ಕೊಲೆ ಮಾಡಿರುವ ಘಟನೆ ತೆಲಂಗಾಣದ ವಾರಂಗಲ್‍ನಲ್ಲಿ ನಡೆದಿದೆ. ಮಗು ತನ್ನ ಪೋಷಕರೊಂದಿಗೆ ಮನೆಯ ಮೇಲ್ಛಾವಣಿಯಲ್ಲಿ ಮಲಗಿದ್ದ ವೇಳೆ ಮಗುವನ್ನು...

ಲೈಂಗಿಕ ಸುಖ ನೀಡಲು ಒಪ್ಪಲಿಲ್ಲ ಎಂದು ಯುವತಿಯನ್ನು ನಗ್ನಗೊಳಿಸಿ ಥಳಿತ…

0
ಫಸ್ಟ್ ಸುದ್ದಿ : ತೆಲುಗು ಚಿತ್ರರಂಗದ ಕಿರಿಯ ನೃತ್ಯ ಕಲಾವಿದೆಯನ್ನು ಲೈಂಗಿಕ ಸುಖ ನೀಡಲು ಒಪ್ಪಲಿಲ್ಲ ಎಂಬ ಕಾರಣಕ್ಕೆ ಆಕೆಯನ್ನು ಬೆತ್ತಲೆಗೊಳಿಸಿರುವ ಘಟನೆ ಹೈದರಾಬಾದ್‍ನಲ್ಲಿ ನಡೆದಿದ್ದು, ಆಂಧ್ರ ಚಿತ್ರರಂಗದಲ್ಲಿ ನೃತ್ಯ ಕಲಾವಿದೆಯಾದ ಇವಳು...
error: Content is protected !!