ಹೆಂಡತಿ ತಲೆ ಕತ್ತರಿಸಿ ಪೊಲೀಸ್ ಠಾಣೆಗೆ ತಂದ ಭೂಪ!
https://www.youtube.com/watch?v=fcg0VTxWWzs
ಚಿಕ್ಕಮಗಳೂರು:ಹೆಂಡತಿ ಪರಪುರುಷನ ತೆಕ್ಕೆಯಲ್ಲಿ ಇದ್ದದ್ದನ್ನ ಕಂಡ ವ್ಯಕ್ತಿಯೋರ್ವ ಆಕ್ರೋಶಗೊಂಡು ತನ್ನ ಹೆಂಡತಿಯ ತಲೆಯನ್ನ ಕಡಿದು, ರುಂಡದೊಂದಿಗೆ 20 ಕಿ.ಮೀ, ಬೈಕ್‍ನಲ್ಲಿ ಸಂಚಾರ ಮಾಡಿ ತಲೆ ಸಮೇತ ಸ್ಟೇಷನ್‍ಗೆ ಬಂದು ಸರಂಡರ್ ಆಗಿರೋ ಘಟನೆ...
ಮೂಡಿಗೆರೆ : ಪ್ರೀತಿ ನಿರಾಕರಿಸಿದ್ದಕ್ಕೆ ಯುವತಿಯನ್ನು ಆಟೋದಿಂದ ತಳ್ಳಿ ಕೊಂದ ಪಾಗಲ್ ಪ್ರೇಮಿ…
https://www.youtube.com/watch?v=PuIWv56TwGM&t=33s
ಮೂಡಿಗೆರೆ : ಪ್ರೀತ್ಸೆ...ಪ್ರೀತ್ಸೆ ಅಂತ ಪ್ರಾಣ ತಿಂತಿದ್ದ ಪಾಗಲ್ ಪ್ರೇಮಿಯೊಬ್ಬ ಪ್ರೀತಿ ನಿರಾಕರಿಸಿದ್ದಕ್ಕೆ ಮನನೊಂದು ಪ್ರಿಯಕರನೆ ಪ್ರಿಯತಮೆಯನ್ನು ಕೊಲೆ ಮಾಡಿರುವ ಘಟನೆ ತಾಲೂಕಿನ ಬಸವನಹಳ್ಳಿ ಬಳಿ ನಡೆದಿದೆ. ಮೃತ ಯುವತಿಯನ್ನು 19 ವರ್ಷದ...
ಹುಡುಗಿಯರೊಂದಿಗಿನ ಸೆಕ್ಸ್ ವೀಡಿಯೋ ವೈರಲ್, ಸ್ವಯಂಘೋಷಿತ ದೇವಮಾನವ ಎಸ್ಕೇಪ್…
ಚಂಡೀಘಡ : ಹುಡುಗಿಯರೊಂದಿಗಿನ ಸೆಕ್ಸ್ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಸ್ವಯಂಘೋಷಿತ ದೇವಮಾನವ ಪರಾರಿಯಾಗಿರುವ ಘಟನೆ ಹರಿಯಾಣದ ಗುರುಗ್ರಾಮದಲ್ಲಿ ನಡೆದಿದೆ. ಆರೋಪಿಯನ್ನು ಜ್ಯೋತಿಗಿರಿ ಎಂದು ಗುರುತಿಸಲಾಗಿದ್ದು, ಇವರು ಹರಿಯಾಣದ ಗುರುಗ್ರಾಮದ ಬಹೇದಾ...
ಮೂಡಿಗೆರೆ : ಕ್ಷುಲ್ಲಕ ಕಾರಣಕ್ಕೆ ಚಾಕು ಇರಿದುಕೊಂಡ ಪಿಯುಸಿ ವಿಧ್ಯಾರ್ಥಿಗಳು…
ಮೂಡಿಗೆರೆ : ಕಾಲೇಜಿನಿಂದ ಹಿಂದಿರುಗುವಾಗ ಮಾತಿಗೆ-ಮಾತು ಬೆಳೆದು ಪಿಯುಸಿ ವಿದ್ಯಾರ್ಥಿಗಳು ಚಾಕು ಇರಿದಿರುವ ಘಟನೆ ಮೂಡಿಗೆರೆ ಸಂತೆ ಮೈದಾನದ ಸಮೀಪ ನಡೆದಿದ್ದು, ಕಾಲೇಜು ಮುಗಿಸಿಕೊಂಡು ಮನೆಗೆ ಹಿಂದಿರುಗುವಾಗ ವಿನಯ್, ಗಾಯನ್, ಸಾಗರ್ ಹಾಗೂ...
ಸೈನಿಕರು ಮತ್ತು ಪೊಲೀಸರು ತಮ್ಮನ್ನು ಅಪಹರಿಸಿ, ಚಿತ್ರಹಿಂಸೆ ನೀಡಿ ಸಾಮೂಹಿಕ ಅತ್ಯಾಚಾರ ಎಸಗುತ್ತಿದ್ದಾರೆ!
ಕೊಲೊಂಬೊ/ಲಂಡನ್: ಸೈನಿಕರು ಮತ್ತು ಪೊಲೀಸರು ತಮ್ಮನ್ನು ಅಪಹರಿಸಿ, ಚಿತ್ರಹಿಂಸೆ ನೀಡಿ ಸಾಮೂಹಿಕ ಅತ್ಯಾಚಾರ ಎಸಗುತ್ತಿದ್ದಾರೆ ಎಂದು ಲಂಕಾದ 60ಕ್ಕೂ ಹೆಚ್ಚು ತಮಿಳರು ಆರೋಪಿಸಿದ್ದಾರೆ. ಶ್ರೀಲಂಕಾದಲ್ಲಿ ಮತ್ತೆ ಅಂತರ್ಯುದ್ಧ ಭುಗಿಲೇಳುವ ಲಕ್ಷಣಗಳು ಗೋಚರಿಸತೊಡಗಿವೆ. ಈ...
ಫೇಸ್ಬುಕ್ ಗೆಳೆಯನಿಂದ ಮಸಣ ಸೇರಿದಳು ಗುಳಿಕೆನ್ನೆ ಸುಂದರಿ…!
ರಾಘವೇಂದ್ರ ಕೆ.ಪಿ
ಮೂಡಿಗೆರೆ : ಅವಳದ್ದು ಮುಗ್ಧ ಪ್ರೀತಿ. ಮುಗ್ಧತೆಯಲ್ಲೂ ಹುಚ್ಚು ಪ್ರೇಮ. ಎಷ್ಟು ಅಂದ್ರೆ, ಇನಿಯನೊಟ್ಟಿಗಿದ್ರೆ ಪ್ರಪಂಚವೇ ಶೂನ್ಯದಷ್ಟು. ಅವಳ ಹುಚ್ಚು ಪ್ರೇಮವೇ ಕಾಮಾಂಧನ ಮೂಲ ಬಂಡವಾಳ. ಆಕೆಯ ನಿಸ್ವಾರ್ಥ ಪ್ರೇಮದಲ್ಲಿ...
ಚಿಕ್ಕಮಗಳೂರು : ಯುವತಿಗೆ ಚಾಕು ಇರಿದಿದ್ದ ಭಗ್ನ ಪ್ರೇಮಿ ಮಿಥುನ್ ಶರಣಾಗತಿ…
ಚಿಕ್ಕಮಗಳೂರು : ಪ್ರೇಯಸಿಗೆ ಚಾಕು ಇರಿದು ಪರಾರಿಯಾಗಿದ್ದ ಭಗ್ನ ಪ್ರೇಮಿ ಮಿಥುನ್ ಇಂದು ನೇರವಾಗಿ ನ್ಯಾಯಾಧೀಶರ ಮುಂದೆ ಶರಣಾಗಿದ್ದು, ಬಿಂಧು ಎಂಬಾಕೆಗೆ ಖಾಂಡ್ಯ ಹೋಬಳಿಯ ಮಾಲಗೋಡುವಿನ ಭದ್ರಾನದಿ ತೀರದಲ್ಲಿ ಮಾತನಾಡುತ್ತಾ ಕುಳಿತಿದ್ದ ವೇಳೆ...
ಮೂಡಿಗೆರೆ : ಕ್ರೈನ್ ರಿಪೇರಿ ಮಾಡುತ್ತಿದ್ದ ವ್ಯಕ್ತಿಯೊಬ್ಬರ ಕೈ ಕಟ್…
ಮೂಡಿಗೆರೆ : ಕ್ರೈನ್ ರಿಪೇರಿ ಮಾಡುತ್ತಿದ್ದ ವೇಳೆ ವ್ಯಕ್ತಿಯೊಬ್ಬರ ಕೈ ಸಿಕ್ಕಿಹಾಕಿಕೊಂಡು ಕೈ ತುಂಡಾದ ಘಟನೆ ಪಟ್ಟಣದ ಮೇಗಲಪೇಟೆ ಜೀನತ್ ಸಾಮಿಲ್‍ನಲ್ಲಿ ನಡೆದಿದ್ದು, ವಿಶ್ವನಾಥ್ ಎಂಬುವವರು ಆಯಿಲ್ ಸೋರಿಕೆಯಾಗುತ್ತಿದೆ ಎಂದು ರಿಪೇರಿ ಮಾಡಲು...
ಚಿಕ್ಕಮಗಳೂರು: ನೇಣು ಬಿಗಿದುಕೊಂಡು ವಿದ್ಯಾರ್ಥಿನಿ ಸಾವಿಗೆ ಶರಣು.
ಚಿಕ್ಕಮಗಳೂರು : ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯ ಎನ್. ಆರ್.ಪುರ ತಾಲೂಕಿನ ಬಿ.ಕಣಬೂರು -ಮಸೀದಿ ಕೆರೆ ಗ್ರಾಮದಲ್ಲಿ ನಡೆದಿದೆ. ಶಿಲ್ಪಾ ಕೆ.ಎಸ್.(18) ಆತ್ಮಹತ್ಯೆಗೆ ಶರಣಾದ ಯುವತಿ ಎನ್ನಲಾಗಿದ್ದು. ಬಾಳೆಹೊನ್ನೂರಿನಲ್ಲಿ ದ್ವಿತೀಯ...
20ವರ್ಷದ ವಿದ್ಯಾರ್ಥಿನಿಯೊಂದಿಗೆ 58ವರ್ಷದ ಶಿಕ್ಷಕನ ಸರಸ ಸಲ್ಲಾಪ- ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ವೈರಲ್…
ಮೈಸೂರು : ಸರ್ಕಾರಿ ಶಾಲೆಯ ಶಿಕ್ಷಕನೋರ್ವ ತನ್ನ ಹಳೆಯ ವಿದ್ಯಾರ್ಥಿನಿಯೊಂದಿಗೆ ಸರಸ ಸಲ್ಲಾಪದಲ್ಲಿ ತೊಡಗಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಗಳಲ್ಲಿ ವೈರಲ್ ಆಗಿವೆ. ಜಿಲ್ಲೆಯ ನಂಜನಗೂಡು ತಾಲ್ಲೂಕಿನ ರಾಂಪುರ ಗ್ರಾಮದ ಸರ್ಕಾರಿ ಶಾಲೆಯ ಶಿಕ್ಷಕ...












