ಜಾವಳಿ ಹೇಮಾವತಿ ನದಿಮೂಲದಲ್ಲಿ ಬಾಗಿನ ಸಮರ್ಪಣೆ.
ಕೊಟ್ಟಿಗೆಹಾರ: ಹೇಮಾವತಿ ನದಿ ಉಗಮ ಹಿತರಕ್ಷಣಾ ಒಕ್ಕೂಟದಿಂದ ಜಾವಳಿಯ ಹೇಮಾವತಿ ನದಿಮೂಲದಲ್ಲಿ ಬಾಗಿನ ಸಮರ್ಪಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಹೇಮಾವತಿ ನದಿ ಮೂಲ ಹಿತರಕ್ಷಣಾ ಒಕ್ಕೂಟ ಅಧ್ಯಕ್ಷರಾದ ಬಾಲಕೃಷ್ಣ ಬಾಳೂರು, ಪದಾಧಿಕಾರಿಗಳಾದ ಎಂ.ವಿ ಜಗದೀಶ್,...
ಪುಟಾಣಿ ಮನಸ್ಮಿತಾ ಅವರಿಗೆ ಬ್ರಿಗೇಡಿಯರ್ ಅರ್ಜುನ್ ಸೆಗನ್, ಎಸ್.ಎಂ ಅವರಿಂದ ಸಾಧನೆಯ ಪ್ರಮಾಣಪತ್ರ
ಚಿಕ್ಕಮಗಳೂರು : ಮಳಲೂರಿನ ಕಂಬಿಹಳ್ಳಿ ಗ್ರಾಮದ ನಿವಾಸಿ ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುವ ಡಿ.ಎಂ. ಧನಲಕ್ಷ್ಮೀಕುಮಾರಿ ಹಾಗೂ ಕೆ.ಹುಲಿಯಪ್ಪ ಗೌಡ ಅವರ ಪುತ್ರಿ *ಮನಸ್ಮಿತಾ ಅವರಿಗೆ ಬ್ರಿಗೇಡಿಯರ್ ಅರ್ಜುನ್ ಸೆಗನ್, ಎಸ್.ಎಂ ಅವರು ಇತ್ತೀಚಿಗೆ...
ಸಚಿವ ಕೆ.ಎನ್.ರಾಜಣ್ಣ ರಾಜೀನಾಮೆ.
ಬೆಂಗಳೂರು: ಸಹಕಾರ ಸಚಿವ ಕೆ ಎನ್ ರಾಜಣ್ಣ ರಾಜೀನಾಮೆ ನೀಡಿದ್ದಾರೆ. ಹೈಕಮಾಂಡ್ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಸಚಿವ ಕೆಎನ್ ರಾಜಣ್ಣ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರಾಜೀನಾಮೆ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ.
ರಾಜೀನಾಮೆ ಬಗ್ಗೆ ಸಚಿವ ಕೆಎನ್...
ಅಡೆತಡೆಗಳ ನಡುವೆ ಜನಿಸಿದ ಅವಳಿಗಳ ಜೀವ ಉಳಿಸಿದ ವೈದ್ಯರು.
ಶಿವಮೊಗ್ಗ: ಮಧ್ಯ ಕರ್ನಾಟಕ ಹಾಗೂ ಮಲೆನಾಡಿನಲ್ಲಿ ಉತ್ತಮ ವೈದ್ಯಕೀಯ ಚಿಕಿತ್ಸೆಗೆ ಹೆಸರಾದ ಸಹ್ಯಾದ್ರಿ ನಾರಾಯಣ
ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯರು, ಕೇವಲ 27 ವಾರಗಳ ಗರ್ಭಾವಸ್ಥೆಯಲ್ಲಿ, ತಲಾ 900 ಗ್ರಾಂ ಗಿಂತ ಕಡಿಮೆ ತೂಕವಿದ್ದ ಅವಧಿಗೆ...
ಚಿಕ್ಕಮಗಳೂರು : ರಸ್ತೆಯಲ್ಲಿ ಹೋಗುತ್ತಿದ್ದವರ ಮೇಲೆ ಚಿರತೆ ದಾಳಿ.
ಚಿಕ್ಕಮಗಳೂರು : ದಾರಿಹೊಕ್ಕರ ಇಬ್ಬರ ಮೇಲೆ ಜೊತೆ ಚಿರತೆ ಅಟ್ಯಾಕ್ ಮಾಡಿರೋ ಘಟನೆ ಜಿಲ್ಲೆಯ, ಕಡೂರು ತಾಲೂಕಿನ ಸಖರಾಯಪಟ್ಟಣ ಸಮೀಪದ ಎಮ್ಮೆದೊಡ್ಡಿ ಗ್ರಾಮದಲ್ಲಿ ನಡೆದಿದೆ. ಎಮ್ಮೆದೊಡ್ಡಿ ಗ್ರಾಮದ ಮೂರ್ತಣ್ಣ ಹಾಗೂ ಮಂಜಣ್ಣ ಎಂಬುವರು...
ಕಳಸ : ಜೀಪ್ ಸಮೇತ ಯುವಕ ನದಿಗೆ ಬಿದ್ದು ಸಾವು ಪ್ರಕರಣ:ಮನದೊಂದು ಯುವಕನ ತಾಯಿಯೂ ಆತ್ಮಹತ್ಯೆಗೆ ಶರಣು.
ಕಳಸ: ಮಗ ಸಾವನ್ನಪ್ಪಿದ್ದಕ್ಕೆ ಮನನೊಂದು ಮಗನ ಮೃತದೇಹ ಸಿಗುವ ಮುನ್ನವೇ ತಾಯಿಯೂ ಕೆರೆಗೆ ಹಾರಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕಿನ ಕೊಳಮಾಗೆ ಗ್ರಾಮದಲ್ಲಿ ನಡೆದಿದೆ. ಮೃತರನ್ನ 48 ವರ್ಷದ...
ಜಿಪಂ-ತಾಪಂ ಎಲೆಕ್ಷನ್ ನಡೆದ್ರೆ ಏನಾಗುತ್ತೋ ಅಂತ ಭಯ, : ನಿಖಿಲ್ ಕುಮಾರಸ್ವಾಮಿ
ಕೊಪ್ಪ: ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಎಲೆಕ್ಷನ್ ನಡೆದರೆ ಏನಾಗುತ್ತೋ ಅಂತ ಭಯ. ಸರ್ಕಾರಕ್ಕೆ ಗೆಲ್ಲುವ ಆತ್ಮವಿಶ್ವಾಸವೇ ಇಲ್ಲ ಅದಕ್ಕೆ ಸರ್ಕಾರ ಎಲೆಕ್ಷನ್ ಮುಂದೆ ಹಾಕಿಕೊಂಡು ಹೋಗುತ್ತಿದೆ ಎಂದು ರಾಜ್ಯ ಜೆಡಿಎಸ್ ಯುವ...
ಎನ್‌ಎಂಡಿಸಿ ಸಿಎಸ್‌ಆರ್‌ನಿಂದ ಬಳ್ಳಾರಿಯ ಜಿಲ್ಲೆಯ ಗ್ರಾಮಗಳ ಭದ್ರತೆಗೆ ಚೀಟಾ ಬೈಕ್‌ಗಳ ಕೊಡುಗೆ.
ಬಳ್ಳಾರಿ: ಸಂಡೂರು, ಚೋರನೂರು ಮತ್ತು ತೋರಣಗಲ್ಲು ಹಳ್ಳಿಗಳ ಕಾಡು ಮತ್ತು ಗುಡ್ಡ ಪ್ರದೇಶಗಳಲ್ಲಿ, ಈ ಹೊಸ ಬೈಕ್‌ಗಳು ಬದಲಾವಣೆ ತರಲಾರಂಭಿಸಿವೆ. ಎನ್‌ಎಂಡಿಸಿ ಸಂಸ್ಥೆಯ ಬೆಂಬಲದಿAದ, ಬಳ್ಳಾರಿ ಜಿಲ್ಲಾ ಪೊಲೀಸರಿಗೆ ಎಂಟು ಶಕ್ತಿಯುತ ಚೀಟಾ...
ಗ್ಯಾರಂಟಿ ಯೋಜನೆಗಳು ಹೊರೆಯಾಗಿವೆ ಎಂಬುದು ಸತ್ಯ: ಜಿ.ಪರಮೇಶ್ವರ್.
ಬೆಂಗಳೂರು: ಗ್ಯಾರಂಟಿ ಯೋಜನೆಗಳು ಹೊರೆಯಾಗಿವೆ ಎಂಬುದರಲ್ಲಿ ಎರಡು ಮಾತಿಲ್ಲ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಗ್ಯಾರಂಟಿಗಳಿಂದ ಹೊರೆಯಾಗುತ್ತಿರುವುದು ನಿಜ. ಆದರೆ, ಅದನ್ನು ನಾವು ಗೊತ್ತಿದ್ದೇ...
ನಮ್ಮ ಕಂಡಕ್ಟರ್ ಮೇಲೆ ಬೇಕು ಅಂತಾನೆ ಪೋಕ್ಸೋ ಕೇಸ್ ಕೊಟ್ಟಿದ್ದಾರೆ: ಸಾರಿಗೆ ಸಚಿವ ರಾಮಲಿಂಗಾರೆಡ್ಡಿ.
ಬೆಳಗಾವಿ: ನಮ್ಮ ಕಂಡಕ್ಟರ್ ಮಹಾದೇವ ಹುಕ್ಕೇರಿ ಮೇಲೆ ಬೇಕು ಅಂತಾನೇ ಪೋಕ್ಸೋ ಕೇಸ್ ಕೊಟ್ಟಿದ್ದಾರೆ. ಅವತ್ತು ಬಸ್‍ನಲ್ಲಿ ಒಬ್ಬರು ಇಬ್ಬರು ಇರಲಿಲ್ಲ. 90 ಜನ ಪ್ರಯಾಣಿಸುತ್ತಿದ್ದರು. ನೋಡೋಣ ಆ ಬಗ್ಗೆ ಪೊಲೀಸರು ತನಿಖೆ...












