ಚಾಲಕನ ನಿಯಂತ್ರಣ ತಪ್ಪಿ ಕಾಲುವೆಗೆ ಉರುಳಿದ ಕಾರು, 6ಮಂದಿ ಸಾವು…
ಉತ್ತರ ಪ್ರದೇಶ : ಚಾಲಕನ ನಿಯಂತ್ರಣ ತಪ್ಪಿ ಕಾರು ಕಾಲುವೆಗೆ ಉರುಳಿ ಬಿದ್ದು 6ಮಂದಿ ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ನೋಯ್ಡಾ ಬಳಿ ನಡೆದಿದೆ. ಕಾರಿನಲ್ಲಿ 11ಮಂದಿ ತಡರಾತ್ರಿ ಸಂಬಾಲದಿಂದ ನವದೆಹಲಿಗೆ ಮಾಡುತ್ತಿದ್ದರು...
ಕಾರ್ಗಿಲ್ “ಹೀರೋ” ಗೆ ಅಂತಿಮ ವಿದಾಯ- ಇತಿಹಾಸ ಪುಟ ಸೇರಿದ ಮಿಗ್-27…
ರಾಜಸ್ಥಾನ : ಕಳೆದ ಮೂರೂವರೆ ದಶಕಗಳಿಂದ ಭಾರತೀಯ ವಾಯುಪಡೆಯಲ್ಲಿ ಸೇವೆ ಸಲ್ಲಿಸಿದ್ದ ಮಿಗ್-27 ಯುದ್ಧ ವಿಮಾನಗಳು ಶುಕ್ರವಾರ ರಾಜಸ್ಥಾನದ ಜೋಧಪುರ್ನಲ್ಲಿ ತನ್ನ ಕೊನೆಯ ಹಾರಾಟವನ್ನು ನಡೆಸುವ ಮೂಲಕ ಇತಿಹಾಸದ ಪುಟವನ್ನು ಸೇರಿದೆ. ಮಿಗ್-27...
100ಮಂದಿ ಪ್ರಯಾಣಿಕರಿದ್ದ ವಿಮಾನ ಪತನ-14ಮಂದಿ ಸಾವು…
ಅಲ್ಮಾಟಿ : ಟೇಕ್ ಆಫ್ ಆದ ಕೆಲವೇ ಕ್ಷಣದಲ್ಲಿ ವಿಮಾನವೊಂದು ಪತನವಾಗಿ 14ಮಂದಿ ಪ್ರಯಾಣಿಕರು ಮೃತಪಟ್ಟಿರುವ ಘಟನೆ ಕಝಾಕಿಸ್ತಾನದ ಅಲ್ಮಾಟಿ ಪ್ರದೇಶದಲ್ಲಿ ನಡೆದಿದೆ. ಸುಮಾರು 100 ಮಂದಿ ಪ್ರಯಾಣಿಕರಿದ್ದ ವಿಮಾನ ಅಲ್ಮಾಟಿ ಅಂತರಾಷ್ಟ್ರೀಯ...
ಮಂಗಳೂರು ಗೋಲಿಬಾರ್ನಲ್ಲಿ ಮೃತಪಟ್ಟವರ ಕುಟುಂಬಕ್ಕೆ ತಲಾ 5ಲಕ್ಷ ರೂ ಪರಿಹಾರ ಘೋಷಿಸಿದ ಮಮತಾ ಬ್ಯಾನರ್ಜಿ…
ಕೋಲ್ಕತ್ತಾ : ಪೌರತ್ವ ತಿದ್ದುಪಡಿ ವಿರೋಧಿಸಿ ಮಂಗಳೂರಿನಲ್ಲಿ ನಡೆದ ಹಿಂಸಾಚಾರದ ವೇಳೆ ಪೊಲೀಸರ ಗುಂಡೇಟಿನಲ್ಲಿ ಮೃತಪಟ್ಟವರ ಕುಟುಂಬಕ್ಕೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಪರಿಹಾರವನ್ನು ಘೋಷಣೆ ಮಾಡಿದ್ದಾರೆ. ಪೌರತ್ವ ತಿದ್ದುಪಡಿ...
ಉಗ್ರರು ನಡೆಸಿದ ಗುಂಡಿನ ದಾಳಿಯಲ್ಲಿ ಗದಗಿನ ಯೋಧ ಹುತಾತ್ಮ…
ಗದಗ : ಜಮ್ಮು ಕಾಶ್ಮೀರಾದ ಉರಿ ಸೆಕ್ಟರ್ನಲ್ಲಿ ಉಗ್ರರು ಹಾಗೂ ಭದ್ರತಾ ಪಡೆಗಳ ನಡುವೆ ನಡೆದ ಗುಂಡಿನ ದಾಳಿಯಲ್ಲಿ ಗದಗ ಮೂಲದ ಯೋಧರೊಬ್ಬರು ಹುತಾತ್ಮರಾಗಿದ್ದಾರೆ. ಜಿಲ್ಲೆಯ ಹೊಳೆ ಆಲೂರು ಸಮೀಪದ ಕರಮುಡಿ ಗ್ರಾಮದ...
ದುಬೈನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಭಾರತೀಯ ಮೂಲದ ಇಬ್ಬರು ವಿದ್ಯಾರ್ಥಿಗಳು ಸಾವು…
ಅಬುಧಾಬಿ : ಕ್ರಿಸ್ ಮಸ್ ದಿನದಂದು ದುಬೈನಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಭಾರತೀಯ ವಿದ್ಯಾರ್ಥಿಗಳು ಮೃತಪಟ್ಟಿರುವ ಘಟನೆ ನಡೆದಿದ್ದು, ಕೇರಳ ಮೂಲದ ರೋಹಿತ್ ಕೃಷ್ಣಕುಮಾರ್(19) ಹಾಗೂ ಶರತ್ ಕುಮಾರ್(21) ಮೃತ...
ವಿವಾಹವಾದ 16ದಿನಕ್ಕೆ ಬಾಂಬ್ ಸ್ಪೋಟದಲ್ಲಿ ಯೋಧ ಹುತಾತ್ಮ…
ಜಮ್ಮು-ಕಾಶ್ಮೀರ : ರಾಜಸ್ಥಾನ ಮೂಲದ ಯೋಧರೊಬ್ಬರು ಮದುವೆಯಾದ 16 ದಿನದಲ್ಲೇ ಬಾಂಬ್ ಸ್ಪೋಟದಲ್ಲಿ ಹುತಾತ್ಮರಾಗಿರುವ ಘಟನೆ ಜಮ್ಮು-ಕಾಶ್ಮೀರಾದಲ್ಲಿ ನಡೆದಿದೆ. ಸೌರಬ್ ಕಠಾರಾ ಹುತಾತ್ಮ ಯೋಧ. ಸೌರಬ್ ಕಠಾರಾ ಅವರು ಡಿ.8ರಂದು ಪೂನಂ ಎಂಬುವವರನ್ನು...
ಅಟಲ್ ಬಿಹಾರಿ ವಾಜಪೇಯಿ ಅವರ 95ನೇ ಜನ್ಮದಿನ-ಪ್ರಧಾನಿ ಮೋದಿ ಅವರು ಸೇರಿ ಗಣ್ಯರಿಂದ ಪುಷ್ಪನಮನ…
ನವದೆಹಲಿ : ದಿವಂಗತ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ 95ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹಾಗೂ ಗೃಹ ಸಚಿವ ಅಮಿತ್ ಶಾ...
ಕೇರಳದಲ್ಲಿ ಸಿಎಂ ಬಿಎಸ್ವೈ ಗೆ ಪ್ರತಿಭಟನೆ ಬಿಸಿ-ಇಂದೇ ರಾಜ್ಯಕ್ಕೆ ವಾಪಾಸ್…
ತಿರುವನಂತಪುರಂ : ವಿಶೇಷ ಪೂಜೆ ಸಲ್ಲಿಸಲೆಂದು ಕೇರಳಕ್ಕೆ ತೆರಳಿದ್ದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಅಲ್ಲಿನ ಪ್ರತಿಭಟನೆಯ ಬಿಸಿ ತಟ್ಟಿದ್ದು, ಪೌರತ್ವ ತಿದ್ದುಪಡಿ ವಿರೋಧಿಸಿ ಮಂಗಳೂರಿನಲ್ಲಿ ನಡೆದ ಹಿಂಸಾಚಾರದ ವೇಳೆ ಪೊಲೀಸರು ಗುಂಡಿನ...
1987ಕ್ಕಿಂತ ಮೊದಲು ಜನಿಸಿದವರು,ಹಾಗು ಅವರ ಮಕ್ಕಳು ಭಾರತೀಯ ಪೌರರೇ : ಕೇಂದ್ರ ಸ್ಪಷ್ಟನೆ…
ನವದೆಹಲಿ : ಪೌರತ್ವ ತಿದ್ದುಪಡಿ ಮಸೂದೆಯನ್ನು ವಿರೋಧಿಸಿ ದೇಶಾದ್ಯಂತ ನಡೆಉತ್ತಿರುವ ಪ್ರತಿಭಟನೆಗಳು ದಿನೇ ದಿನೇ ಹೆಚ್ಚಾಗುತ್ತಿದ್ದು, ಈ ವೇಳೆ ಕೇಂದ್ರ ಗೃಹ ಸಚಿವಾಲಯ ಪೃತ್ವ ಪಡೆಯಲು ಪೌರತ್ವ ತಿದ್ದುಪಡಿ ಕಾಯೆ ಅಡಿಯಲ್ಲಿ ಇರುವ...












