ಮೊಬೈಲ್ನಲ್ಲಿ ಮಾತನಾಡುತ್ತಾ ಬೆಡ್ ಮೇಲಿದ್ದ ಜೋಡಿ ಹಾವುಗಳ ಮೇಲೆ ಕುಳಿತ ಮಹಿಳೆ, ಹಾವು ಕಚ್ಚಿ ಸಾವು…
ಚಂಡೀಘಡ : ಮಹಿಳೆಯೊಬ್ಬರು ಫೋನಿನಲ್ಲಿ ಮಾತನಾಡುತ್ತಾ ಹಾಸಿಗೆ ಮೇಲೆ ಸರಸವಾಡುತ್ತಿದ್ದ ಜೋಡಿ ಹಾವುಗಳ ಮೇಲೆ ಕುಳಿತು ಹಾವು ಕಚ್ಚಿ ಮೃತಪಟ್ಟಿರುವ ಘಟನೆ ಗೋರಖ್ಪುರದ ರಿಯಾನವ್ ಗ್ರಾಮದಲ್ಲಿ ನಡೆದಿದೆ. ಗೀತಾ ಎಂಬ ಮಹಿಳೆ ಥಾಯ್ಲ್ಯಾಂಡ್ನಲ್ಲಿರುವ...
ಲಷ್ಕರ್-ಎ-ತೋಯಿಬಾ ಉಗ್ರ ಸಂಘಟನೆಯ ಮುಖ್ಯ ಉಗ್ರನನ್ನು ಹೊಡೆದುರುಳಿಸಿದ ಭರತೀಯ ಸೇನೆ…
ಶ್ರೀನಗರ : ಜಮ್ಮು ಕಾಶ್ಮೀರಾದ ಸೊಪೋರ್ನಲ್ಲಿ ಉಗ್ರರು ಹಾಗೂ ಭದ್ರತಾ ಪಡೆಗಳ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಪಾಕಿಸ್ತಾನದ ಲಷ್ಕರ್-ಎ-ತೋಯಿಬಾ ಉಗ್ರ ಸಂಘಟನೆಯ ಮುಖ್ಯ ಉಗ್ರ ಆಸಿಫ್ನನ್ನು ಭಾರತೀಯ ಯೋಧರು ಹೊಡೆದುರುಳಿಸಿದ್ದಾರೆ. ಆರ್ಟಿಕಲ್...
ಸೇನಾ ಶಿಬಿರಗಳ ದಾಳಿ ನಡೆಸಲು ಸಂಚು ರೂಪಿಸಿದ 8ಮಂದಿ ಲಷ್ಕರ್ ಉಗ್ರರ ಬಂಧನ…
ಶ್ರೀನಗರ : ಕಾಶ್ಮೀರದ ಸೇನಾ ಶಿಬಿರ ಹಾಗೂ ನಾಗರೀಕರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲು ಸಜ್ಜಾಗಿದ್ದ ಪಾಕಿಸ್ತಾನದ ಲಷ್ಕರ್-ಎ-ತೊಯಿಬಾ ಉಗ್ರ ಸಂಘಟನೆಯ 8 ಉಗ್ರರನ್ನು ಕಾಶ್ಮೀರ ಪೊಲೀಸರು ಬಂಧಿಸಿದ್ದಾರೆ. ಆರ್ಟಿಕಲ್ 370 ರದ್ದಾದ ಬಳಿಕ...
ಇಸ್ರೋ ಐತಿಹಾಸಿಕ ಸಾಧನೆಗೆ ಕ್ಷಣಗಣನೆ ಆರಂಭ, ಚಂದ್ರನ ಮೇಲ್ಮೈ ಮೇಲೆ ಇಳಿಯಲಿದೆ ವಿಕ್ರಮ್ ಲ್ಯಾಂಡರ್…
ಬೆಂಗಳೂರು : ದೇಶದ ಜನತೆ ಕಾತುರದಿಂದ ಕಾಯುತ್ತಿರುವ ಚಂದ್ರಯಾನ-2ನ ‘ವಿಕ್ರಮ್’ ಲ್ಯಾಂಡರ್ ಇಂದು ತಡರಾತ್ರಿ ಚಂದ್ರನ ದಕ್ಷಿಣ ಧ್ರುವದಲ್ಲಿ ಲ್ಯಾಂಡ್ ಆಗಲಿದ್ದು, ಈ ಕುತೂಹಲ ಕ್ಷಣವನ್ನು ಕಣ್ತುಂಬಿಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ಅವರು...
ಅಮೇರಿಕಾ : ಸ್ನೇಹಿತನನ್ನು ಉಳಿಸಲು ಜಲಪಾತಕ್ಕೆ ಧುಮುಕಿದ್ದ ಕರ್ನಾಟಕ ಮೂಲದ ಯುವಕ ಸಾವು…
ಅಮೇರಿಕಾ : ಜಲಪಾತದಲ್ಲಿ ಸಿಲುಕಿದ್ದ ಸ್ನೇಹಿತನನ್ನು ರಕ್ಷಿಸಲು ಹೋಗಿ ಕರ್ನಾಟಕ ಮೂಲದ ಯುವಕ ಮೃತಪಟ್ಟಿರುವ ಘಟನೆ ಅಮೇರಿಕಾದ ಟರ್ನಲ್ ಫಾಲ್ಸ್ ನಲ್ಲಿ ನಡೆದಿದೆ. ರಾಯಚೂರು ಜಿಲ್ಲೆಯ ಸಿಂಧನೂರು ತಾಲ್ಲೂಕಿನ ಶ್ರೀಪುರಂ ಜಂಕ್ಷನ್ ನಿವಾಸಿ...
ಪಿ. ಚಿದಂಬರಂ ಅವರ ಜಾಮೀನು ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್…
ನವದೆಹಲಿ : ಐಎನ್ಎಕ್ಸ್ ಮೀಡಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಪಿ.ಚಿದಂಬರಂ ಅವರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಸಿಬಿಐ ವಶದಲ್ಲಿರುವ ಚಿದಂಬರಂ ಅವರನ್ನು ಇಡಿ ಅಧಿಕಾರಿಗಳು ತಮ್ಮ ಕಸ್ಟಡಿಗೆ ತೆಗೆದುಕೊಳ್ಳಲು ಮುಂದಾಗುತ್ತಿದ್ದು,...
ಅಮೇರಿಕಾ ನಿರ್ಮಿತ 8 ಅಪಾಚಿ ಹೆಲಿಕ್ಯಾಪ್ಟರ್ ಗಳು ಭಾರತೀಯ ವಾಯುಸೇನೆಗೆ ಸೇರ್ಪಡೆ…
ಪಂಜಾಬ್ : ಭಾರತೀಯ ವಾಯುಸೇನೆಯ ಶಕ್ತಿಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಇಂದು ವಾಯುಸೇನೆಗೆ ಅಮೇರಿಕಾ ನಿರ್ಮಿತ 8 ಅಪಾಚಿ ಎಹೆಚ್-64ಇ(ಐ) ಹೆಲಿಕ್ಯಾಪ್ಟರ್ ಗಳನ್ನು ಪಠಾಣ್ಕೋಟ್ ವಾಯುನೆಲೆಯಲ್ಲಿ ಭಾರತೀಯ ವಾಯುಸೇನೆ ಮುಖ್ಯಸ್ಥ ಬಿ.ಎಸ್. ಧನೋವಾ ಅವರು...
ತೈಲ ಮತ್ತು ನೈಸರ್ಗಿಕ ಅನಿಲ ಸಂಸ್ಕರಣಾ ಘಟಕದಲ್ಲಿ ಬೆಂಕಿ ಅವಘಡ, ಐವರು ಕಾರ್ಮಿಕರ ಸಾವು…
ಮುಂಬೈ : ತೈಲ ಮತ್ತು ನೈಸರ್ಗಿಕ ಅನಿಲ ಸಂಸ್ಕರಣಾ ಘಟಕದಲ್ಲಿ ಬೆಂಕಿ ಅವಘಡ ಸಂಭವಿಸಿ ಐವರು ಕಾರ್ಮಿಕರು ಮೃತಪಟ್ಟಿರುವ ಘಟನೆ ಮುಂಬೈನ ಉರನ್ ಪ್ರದೇಶದಲ್ಲಿ ನಡೆದಿದೆ. ಒಎನ್ಜಿಸಿ ತೈಲ ಸಂಸ್ಕರಣಾ ಘಟಕದ ಮಳೆ...
NRC ಅಂತಿಮ ಪಟ್ಟಿ ಬಿಡುಗಡೆ, 19 ಲಕ್ಷಕ್ಕೂ ಅಧಿಕ ಮಂದಿ ಭಾರತೀಯ ನಾಗರೀಕ ಪಟ್ಟಿಯಿಂದ ಹೊರಗೆ…
ಗುವಾಹಟಿ : ಅಸ್ಸಾಂನಲ್ಲಿ ನಡೆಸಲಾಗಿದ್ದ NRC ಅಂತಿಮ ಪಟ್ಟಿ ಬಿಡುಗಡೆಯಾಗಿದ್ದು, ಸುಮಾರು 19.06 ಲಕ್ಷ ಮಂದಿಯ ಹೆಸರು ದಾಖಲಾತಿ ಪಟ್ಟಿಯಿಂದ ಹೊರಗುಳಿದಿದೆ. NRC ದಾಖಲಾತಿಯಲ್ಲಿ ತಮ್ಮ ಹೆಸರನ್ನು ಸೇರ್ಪಡೆ ಮಾಡಲು ಒಟ್ಟು 3.29...
ರಾಸಾಯನಿಕ ಕಾರ್ಖಾನೆಯಲ್ಲಿ ಸಿಲಿಂಡರ್ ಸ್ಪೋಟಗೊಂಡು 8ಮಂದಿ ಸಜೀವ ದಹನ…
ಮಹಾರಾಷ್ಟ್ರ : ರಾಸಾಯನಿಕ ಕಾರ್ಖಾನೆಯೊಂದರಲ್ಲಿ ಸಿಲಿಂಡರ್ ಸ್ಪೋಟಗೊಂಡು 8ಮಂದಿ ಮೃತಪಟ್ಟು 15ಮಂದಿ ಗಾಯಗೊಂಡಿರುವ ಘಟನೆ ಧುಲೆ ಜಿಲ್ಲೆಯಲ್ಲಿ ನಡೆದಿದೆ. ಇಂದು ಬೆಳಿಗ್ಗೆ ಕಾರ್ಖಾನೆಯಲ್ಲಿದ್ದ ಹಲವು ಸಿಲಿಂಡರ್ ಗಳು ಸ್ಪೋಟಗೊಂಡ ಪರಿಣಾಮ ಸ್ಥಳದಲ್ಲೇ 8...












