ಕಂದಕಕ್ಕೆ ಉರುಳಿದ ಬಸ್, 6ಮಂದಿ ಸಾವು…
ಜಾರ್ಖಂಡ್ : ಬಸ್ ಕಂದಕಕ್ಕೆ ಉರುಳಿ 6ಮಂದಿ ಮೃತಪಟ್ಟಿರುವ ಘಟನೆ ಜಾರ್ಖಂಡ್ನ ಗವ್ರಾದಲ್ಲಿ ನಡೆದಿದೆ. ಬಸ್ ಅಂಬಿಕಾಪುರದಿಂದ ನಾಸಾರಾಮ್ ಕಡೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ಮಧ್ಯರಾತ್ರಿ 2.30ರ ಸುಮಾರಿಗೆ ಈ ಘಟನೆ ಸಂಭವಿಸಿದ್ದು, ಸ್ಥಳದಲ್ಲೇ...
ನಾವು ದಾಳಿ ನಡೆಸಿರುವುದು ಸತ್ಯ, ಏರ್ ಸ್ಟ್ರೈಕ್ ದಾಳಿಯ ಅನುಭವವನ್ನು ಹಂಚಿಕೊಂಡ ಪೈಲೆಟ್ಗಳು…
ಗ್ವಾಲಿಯರ್ : ಭಾರತೀಯ ಸೈನಿಕರನ್ನು ಗುರಿಯಾಗಿಸಿ ಫೆಬ್ರವರಿ 14ರಂದು ಜಮ್ಮು ಕಾಶ್ಮೀರದ ಪುಲ್ವಾಮದಲ್ಲಿ ಉಗ್ರರು ಆತ್ಮಹುತಿ ಬಾಂಬನ್ನು ಸಿಡಿಸಿ 40 ಸಿ ಆರ್ ಪಿ ಎಫ್ ಯೋಧರು ಹುತಾತ್ಮರಾಗಿದ್ದರು. ಪುಲ್ವಾಮ ದಾಳಿಗೆ ಪ್ರತಿಕಾರವಾಗಿ...
ಆರ್ ಬಿ ಐನ ಡೆಪ್ಯುಟಿ ಗವರ್ನರ್ ವಿರಾಳ್ ಆಚಾರ್ಯ ರಾಜೀನಾಮೆ…
ನವದೆಹಲಿ : ಭಾರತೀಯ ರಿಸರ್ವ್ ಬ್ಯಾಂಕ್ನ ಡೆಪ್ಯುಟಿ ಗವರ್ನರ್ ವಿರಾಳ್ ಆಚಾರ್ಯ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಇವರು 2017 ರಲ್ಲಿ ಆರ್ ಬಿ ಐ ನ ಗವರ್ನರ್ ಆಗಿ ನೇಮಕಗೊಂಡಿದ್ದು,...
ಪಾಕಿಸ್ತಾನ ನಾಯಕ ಸರ್ಫರಾಜ್ ಅವರನ್ನು ಹಂದಿ ಎಂದು ಕಿಚಾಯಿಸಿದ ಅಭಿಮಾನಿ…
ಲಂಡನ್ : ವಿಶ್ವಕಪ್ ಪಂದ್ಯದಲ್ಲಿ ಪಾಕಿಸ್ತಾನ ತಂಡ ಭಾರತದ ವಿರುದ್ಧ ಹೀನಾಯವಾಗಿ ಸೋಲು ಕಂಡಿದ್ದು, ಪಾಕಿಸ್ತಾನ ಅಭಿಮಾನಿಗಳು ತಮ್ಮದೇ ರೀತಿಯಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅಭಿಮಾನಿಯೊಬ್ಬರು ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಸರ್ಫರಾಜ್ ಅವರನ್ನು...
ಜಮ್ಮು ಕಾಶ್ಮೀರದ ಬೋನಿಯರ್ ನಲ್ಲಿ ಇಬ್ಬರು ಉಗ್ರರನ್ನು ಹೊಡೆದುರುಳಿಸಿದ ಭದ್ರತಾ ಪಡೆ…
ಶ್ರೀನಗರ : ಜಮ್ಮು ಮತ್ತು ಕಾಶ್ಮೀರದ ಬರಾಮುಲ್ಲಾದ ಬೋನಿಯರ್ ನಲ್ಲಿ ಇಂದು ಬೆಳಿಗ್ಗೆ ಉಗ್ರರು ಹಾಗೂ ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಇಬ್ಬರು ಉಗ್ರರನ್ನು ಹೊಡೆದುರುಳಿಸಿದ್ದಾರೆ. ಉಗ್ರರು ಅಡಗಿಕೊಂಡಿರುವ ಖಚಿತ...
ಯೋಗ ಕೇವಲ ನಗರ ಪ್ರದೇಶಗಳ ಶ್ರೀಮಂತರ ದಿನಾಚರಣೆಯಾಗದೆ ಹಳ್ಳಿಗಳ ಜನರ ಜೀವನದ ಭಾಗವಾಗಬೇಕಿದೆ : ನರೇಂದ್ರ ಮೋದಿ…
ರಾಂಚಿ : 5ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ರಾಂಚಿಯಲ್ಲಿರುವ ಪ್ರಭಾತ್ ತಾರಾ ಮೈದಾನದಲ್ಲಿ ಏರ್ಪಡಿಸಿದ್ದ ಯೋಗಭ್ಯಾಸದಲ್ಲಿ ಪಾಲ್ಗೊಂಡು ಯೋಗ ದಿನಾಚರಣೆಯನ್ನು ಆಚರಿಸಿದ್ದು, ಪ್ರಧಾನಿ ನರೇಂದ್ರ ಮೋದಿಯವರ...
ಲೈಂಗಿಕ ಸುಖ ನೀಡಲು ಒಪ್ಪಲಿಲ್ಲ ಎಂದು ಯುವತಿಯನ್ನು ನಗ್ನಗೊಳಿಸಿ ಥಳಿತ…
ಫಸ್ಟ್ ಸುದ್ದಿ : ತೆಲುಗು ಚಿತ್ರರಂಗದ ಕಿರಿಯ ನೃತ್ಯ ಕಲಾವಿದೆಯನ್ನು ಲೈಂಗಿಕ ಸುಖ ನೀಡಲು ಒಪ್ಪಲಿಲ್ಲ ಎಂಬ ಕಾರಣಕ್ಕೆ ಆಕೆಯನ್ನು ಬೆತ್ತಲೆಗೊಳಿಸಿರುವ ಘಟನೆ ಹೈದರಾಬಾದ್ನಲ್ಲಿ ನಡೆದಿದ್ದು, ಆಂಧ್ರ ಚಿತ್ರರಂಗದಲ್ಲಿ ನೃತ್ಯ ಕಲಾವಿದೆಯಾದ ಇವಳು...
ಪಾಕಿಸ್ತಾನ ಕ್ರಿಕೆಟ್ ತಂಡ ಹಾಗೂ ಕ್ರಿಕೆಟ್ ಮಂಡಳಿಯನ್ನು ಬ್ಯಾನ್ ಮಾಡುವಂತೆ ಕೋರ್ಟ್ಗೆ ಅರ್ಜಿ ಸಲ್ಲಿಸಿದ ಅಭಿಮಾನಿ…
ಇಸ್ಲಾಮಾಬಾದ್ : ಭಾರತ ತಂಡದ ವಿರುದ್ಧ ಪಾಕಿಸ್ತಾನ ಹೀನಾಯವಾಗಿ ಸೋಲು ಕಂಡಿದ್ದು, ಪಾಕಿಸ್ತಾನದ ಅಭಿಮಾನಿಯೊಬ್ಬರು ಪಾಕಿಸ್ತಾನ ಕ್ರಿಕೆಟ್ ತಂಡ ಹಾಗೂ ಪಾಕಿಸ್ತಾನ ಕ್ರಿಕೆಟ್ ಆಯ್ಕೆ ಸಮಿತಿಯನ್ನು ಬ್ಯಾನ್ ಮಾಡುವಂತೆ ಕೋರ್ಟ್ಗೆ ಅರ್ಜಿಯನ್ನು ಸಲ್ಲಿಸಿದ್ದಾರೆ....
ತುಂಬಿದ ವಿಮಾನದಲ್ಲೇ ಸೆಕ್ಸ್ ಮಾಡಿದ ದಂಪತಿ…
ಟೆಕ್ಸಸ್ : ದಂಪತಿಗಳು ತುಂಬಿದ ವಿಮಾನದ ಸೀಟಿನಲ್ಲಿ ಪ್ರಯಾಣಿಕರ ಎದುರೇ ಸೆಕ್ಸ್ ಮಾಡಿರುವ ಘಟನೆ ಲಾಸ್ ಎಂಜಲೀಸ್ ಹಾಗೂ ಸಾನ್ ಆಂಟೋನಿಯಾ ಪ್ರಯಾಣದ ಮಾರ್ಗ ಮಧ್ಯದಲ್ಲಿ ನಡೆದಿದ್ದು, ಎನ್ರಿಕ್ ಗೊನ್ಜಲೇಜ್(47) ಹಾಗೂ ಪತ್ನಿಯನ್ನು...
ಉಗ್ರರು ಹಾಗೂ ಸೈನಿಕರ ನಡುವೆ ಗುಂಡಿನ ಚಕಮಕಿ, ಇಬ್ಬರು ಉಗ್ರರ ಹತ್ಯೆ, ಯೋಧ ಹುತಾತ್ಮ…
ಶ್ರೀನಗರ : ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ ಮುಂದುವರೆದಿದ್ದು, ಇಂದು ಬೆಳಿಗ್ಗೆ ಉಗ್ರರು ಹಾಗೂ ಸೈನಿಕರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಯೋಧರೊಬ್ಬರು ಹುತಾತ್ಮರಾಗಿದ್ದು, ಇಬ್ಬರು ಉಗ್ರರನ್ನು ಹತ್ಯೆ ಮಾಡಲಾಗಿದೆ. ಅನಂತ್ನಾಗ್...












