ಸಿಎಂ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ ಜಪಾನ್ ನ ರಾಯಭಾರಿ ಕೆಂಜಿ ಹಿರಾಮತ್ಸು ನೇತೃತ್ವದ ನಿಯೋಗ…
ಬೆಂಗಳೂರು: ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರನ್ನು ನಿನ್ನೆ ಜಪಾನ್ ನ ರಾಯಭಾರಿ ಕೆಂಜಿ ಹಿರಾಮತ್ಸು ಅವರ ನೇತೃತ್ವದ ನಿಯೋಗ ಭೇಟಿ ಮಾಡಿತು. ಸಭೆಯಲ್ಲಿ ಕೈಗಾರಿಕಾ ಸಚಿವ ಕೆ.ಜೆ.ಜಾರ್ಜ್, ಜಪಾನ್ ಕಚೇರಿಯ ಪ್ರಥಮ ಕಾರ್ಯದರ್ಶಿ...
ಸುತ್ತೂರು ಜಾತ್ರೆಯಲ್ಲಿ ಬಲೂನು ಸ್ಫೋಟ,ಶ್ರೀಗಳ ಆರೋಗ್ಯ ವಿಚಾರಿಸಿದ ಸಿಎಂ…
ಮೈಸೂರು: ಸುತ್ತೂರಿನ ಜಾತ್ರೆಯಲ್ಲಿ ಇಂದು ಸಂಭವಿಸಿದ ಬಲೂನು ಸ್ಫೋಟ ಘಟನೆಯ ಬಗ್ಗೆ ಸಿಎಂ ಅವರು ಸುತ್ತೂರುಶ್ರೀಗಳೊಂದಿಗೆ ದೂರವಾಣಿಯಲ್ಲಿ ಮಾತನಾಡಿದರು.ಈ ಘಟನೆಯ ದೃಶ್ಯಾವಳಿ ನೋಡಿ ದಿಗ್ಬ್ರಮೆಗೊಂಡ ಸಿ.ಎಂ ಅವರು ಸ್ಥಳದಲ್ಲಿ ಇದ್ದ ಅಧಿಕಾರಿಗಳಿಂದ ಮಾಹಿತಿ...
“ಭಾರತ್ ಕೆ ಮನ್ ಕಿ ಬಾತ್ ಮೋದಿ ಕೆ ಸಾತ್” ಸಂಚರಿಸುವ ರಥಗಳಿಗೆ ಚಾಲನೆ ನೀಡಿದ ಬಿಎಸ್ ವೈ…
ಬೆಂಗಳೂರು: "ಭಾರತ್ ಕೆ ಮನ್ ಕಿ ಬಾತ್ ಮೋದಿ ಕೆ ಸಾತ್" ಶ್ರೀಸಾಮಾನ್ಯರ ಚುನಾವಣಾ ಪ್ರಣಾಳಿಕೆಯ ಅಭಿಪ್ರಾಯ ಸಂಗ್ರಹಕ್ಕಾಗಿ ರಾಜ್ಯಾದ್ಯಂತ ಸಂಚರಿಸುವ ರಥಗಳಿಗೆ ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ. ಎಸ್. ಯಡಿಯೂರಪ್ಪ ಅವರು ಚಾಲನೆ...
ಬೆಸ್ಕಾಂ ಗ್ರಾಹಕರ ಜಾಗೃತಿ ಅರಿವು ಸಮ್ಮೇಳನವನ್ನು ಉದ್ಘಾಟಿಸಿದ ಸಿಎಂ…
ಬೆಂಗಳೂರು: ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಇಂದು ಬೆಸ್ಕಾಂ ಗ್ರಾಹಕರ ಜಾಗೃತಿ ಅರಿವು ಸಮ್ಮೇಳನವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಭೋಜೇಗೌಡ, ಇಂಧನ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್, ಬೆಸ್ಕಾಂ...
ಆಪರೇಷನ್ ಕಮಲವೂ ಇಲ್ಲ,ಆಪರೇಷನ್ ಥಿಯೇಟರೂ ಇಲ್ಲ:ಎಂ.ಬಿ ಪಾಟೀಲ್…
ಧಾರವಾಡ: ಬಿಜೆಪಿ ಆಪರೇಷನ್ ಕಮಲ ವಿಚಾರಕ್ಕೆ ಸಂಬಂಧಿಸಿದಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಎಂ.ಬಿ ಪಾಟೀಲ್ ಅವರು ಆಪರೇಷನ್ ಕಮಲವೂ ಇಲ್ಲ,ಆಪರೇಷನ್ ಥಿಯೇಟರೂ ಇಲ್ಲ. ಬಿಜೆಪಿಗೆ ಪೇಷೆಂಟ್ ಸಿಕ್ಕೋಲ್ಲ. ಅವರೇ ಮಲಗಿಕೊಂಡು ಆಪರೇಷನ್...
ಬಿಜೆಪಿಯವರು ಹಗಲು ಕನಸು ಕಾಣುತ್ತಿದ್ದಾರೆ: ಎಂ.ಬಿ ಪಾಟೀಲ್…
ಹುಬ್ಬಳ್ಳಿ: ಸುದ್ದಿಗಾರರೊಂದಿಗೆ ಮತನಾಡಿದ ಗೃಹ ಸಚಿವ ಎಂ.ಬಿ ಪಾಟೀಲ್ ಅವರು ಕಂಪ್ಲಿ ಶಾಸಕ ಗಣೇಶ್ ಅವರ ಮೊಬೈಲ್ ಸಿಮ್ ಕಾರ್ಡ್ ತೆಗೆದು, ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ.ಅವರ ಮೇಲೆ 307 ಕೇಸ್ ಬುಕ್ಕಾಗಿದೆ. ಜಾಮೀನು...
ಬಿಜೆಪಿಯವರಿಗೆ ಮತ್ತೆ ಮುಖಭಂಗವಾಗಲಿದೆ: ದಿನೇಶ್ ಗುಂಡೂರಾವ್…
ಹುಬ್ಬಳ್ಳಿ: ಸುದ್ದಿಗಾರರೊಂದಿಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಬಿಜೆಪಿ ನಾಯಕರಿಗೆ ಮತ್ತೆ ಮುಖಭಂಗವಾಗಲಿದೆ. ಬಿಜೆಪಿಯವರು ಇದು ನಾಲ್ಕನೇ ಬಾರಿ ಆಪರೇಶನ್ ಕಮಲ ಮಾಡ್ತಿರೋದು. ನಮ್ಮ ಶಾಸಕರು ಎಲ್ಲಿಯಾದ್ರು ಹೋಗ್ಲಿ ಬಿಜೆಪಿಯರಿಗೇನು...
ಪ್ರಧಾನಿ ನರೇಂದ್ರ ಮೋದಿ ಅವರ ರೀತಿ ನಾನು ಡೋಂಗಿ ಬಜೆಟ್ ಮಂಡಿಸುವುದಿಲ್ಲ:ಸಿ.ಎಂ ಕುಮಾರಸ್ವಾಮಿ…
ಬೆಂಗಳೂರು: ಹೆಚ್.ಡಿ ದೇವೇಗೌಡ ಅವರನ್ನು ನಗರದ ಪದ್ಮನಾಭನಗರ ನಿವಾಸದಲ್ಲಿ ಭೇಟಿ ಮಾಡಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಹೆಚ್. ಡಿ ಕುಮಾರಸ್ವಾಮಿ ಅವರು ಬಿಜೆಪಿಯವರು ಏನೇನು ಆಫರ್ ಮಾಡ್ತಿದಾರೆ.ಯಾರು ಯಾವ ಶಾಸಕರನ್ನು ಸಂಪರ್ಕ...
ಸಮ್ಮಿಶ್ರ ಸರ್ಕಾರ ಅಲುಗಾಡಿಸುವಲ್ಲಿ ಪ್ರಧಾನಿ ಮೋದಿ ಪಾತ್ರವಿಲ್ಲ: ಹೆಚ್.ಡಿ ದೇವೇಗೌಡ…
ಬೆಂಗಳೂರು: ಆಪರೇಷನ್ ಕಮಲ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಅವರು ರಾಜ್ಯದಲ್ಲಿರುವ ಕಾಂಗ್ರೆಸ್, ಜೆಡಿಎಸ್ ಮೈತ್ರಿ ಸರ್ಕಾರವನ್ನು ಅಲುಗಾಡಿಸುವಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಪಾತ್ರ ಇದೆ ಅಂತ...
ಸಮ್ಮಿಶ್ರ ಸರ್ಕಾರ ಸುಭದ್ರವಾಗಿದೆ:ಈಶ್ವರ್ ಖಂಡ್ರೆ…
ಬೆಂಗಳೂರು: ಸುದ್ದಿಗಾರರೊಂದಿಗೆ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಅವರು ಕಾಂಗ್ರೆಸ್ನ ಯಾವ ಶಾಸಕರೂ ಪಕ್ಷ ಬಿಡುವುದಿಲ್ಲ. ಅತೃಪ್ತ ಶಾಸಕರು ವಿದೇಶಕ್ಕೇನು ಹೋಗಿಲ್ಲ. ಶಾಸಕರಿಗೆ ಅಸಮಾಧಾನವಿಲ್ಲ. ಸ್ಥಳೀಯವಾಗಿ ಸಮಸ್ಯೆಗಳಿವೆ ಅವುಗಳನ್ನು ನಿವಾರಿಸುತ್ತೇವೆ. ಕಾಂಗ್ರೆಸ್...












