ಎಷ್ಟೇ ಆಫರ್ ನೀಡಿದರು ನಮ್ಮ ಶಾಸಕರು ಹೋಗೋದಿಲ್ಲ : ಸಿದ್ದರಾಮಯ್ಯ…

0
ಕೊಪ್ಪಳ: ಆಪರೇಷನ್ ಕಮಲ ವಿಚಾರಕ್ಕೆ ಸಂಬಂಧಿಸಿದಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ ಅವರು ಬಿಜೆಪಿ  ಒಬ್ಬೊಬ್ಬ  ಶಾಸಕನಿಗೆ 50 ಕೋಟಿ ರೂ. ಆಫರ್ ಮುಂದಿಡುತ್ತಿದ್ದಾರೆ. 50 ಕೋಟಿ ರೂ 20 ಶಾಸಕರಿಗೆ ಆಫರ್ ಮಾಡ್ತಿದ್ದಾರೆ. ಅವರಿಗೆ...

ಬಿಜೆಪಿಯ ಶಾಸಕರು ಕಾಂಗ್ರೆಸ್ ನ ಹಿರಿಯ ನಾಯಕರೊಂದಿಗೆ ಸಂಪರ್ಕದಲ್ಲಿದ್ದಾರೆ :ಯು.ಟಿ. ಖಾದರ್… 

0
ಮಂಗಳೂರು: ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಗರಾಭಿವೃದ್ಧಿ ಸಚಿವ ಯು.ಟಿ. ಖಾದರ್ ಅವರು ನಮಗೆ ಯಾವುದೇ ಆಪರೇಷನ್ ಭೀತಿ ಇಲ್ಲ . ಬಿಜೆಪಿ ಆಪರೇಷನ್ ಕಮಲ ನಡೆಸುತ್ತಿದೆ. ಸರ್ಕಾರವನ್ನು ಅಸ್ಥಿರಗೊಳಿಸಲು ಯತ್ನಿಸುತ್ತಿದೆ. ಆದರೆ ಕಾಂಗ್ರೆಸ್ ಶಾಸಕರು ಯಾರೂ ಪಕ್ಷ...

ಟ್ವಿಟ್ಟರ್‌ನಲ್ಲಿ ನನ್ನನ್ನು ಅಣ್ಣ ಎಂದು ಸಂಬೋಧಿಸಿದ್ದಕ್ಕೆ ಧನ್ಯವಾದ : ಸಿಎಂ ಕುಮಾರಸ್ವಾಮಿ…

0
ಬೆಂಗಳೂರು: ಬಿಜೆಪಿ ಟ್ವಿಟ್ ಮೂಲಕ ಅಣ್ಣಾ ಕುಮಾರಣ್ಣ, ರವಿ ಪೂಜಾರಿಯನ್ನು ಬಂಧಿಸಿದ್ದು ನಮ್ಮ ಸಮ್ಮಿಶ್ರ ಸರ್ಕಾರವೇ ಎಂದು ತಮಗೆ ತಾವೇ ಕೀರ್ತಿ ಪಡೆಯುವ ಮೊದಲು, ಕಂಪ್ಲಿ ಶಾಸಕ ಗಣೇಶ್‌ರನ್ನು ಬಂಧಿಸಿ ನಿಮ್ಮ ಪೌರುಷ...

ಕಂಪ್ಲಿ ಶಾಸಕ ಗಣೇಶ್‌ರನ್ನು ಬಂಧಿಸಿ ನಿಮ್ಮ ಪೌರುಷ ತೋರಿಸಿ: ಸಿಎಂಗೆ ಬಿಜೆಪಿ ಟ್ವಿಟ್… ​

0
ಬೆಂಗಳೂರು: ಭೂಗತ ಪಾತಕಿ ರವಿ ಪೂಜಾರಿ ಬಂಧನದ ಕುರಿತು ಸಿಎಂ ಹೆಚ್​.ಡಿ ಕುಮಾರಸ್ವಾಮಿ ಖಚಿತ ಪಡಿಸಿದ್ದು, ಇದಕ್ಕೆ ಬಿಜೆಪಿ ಟ್ವಿಟ್ ಮೂಲಕ ಅಣ್ಣಾ ಕುಮಾರಣ್ಣ, ರವಿ ಪೂಜಾರಿಯನ್ನು ಬಂಧಿಸಿದ್ದು ನಮ್ಮ ಸಮ್ಮಿಶ್ರ ಸರ್ಕಾರವೇ...

ಹಳೇ ಗಾಡಿಗೆ ಸುಣ್ಣ ಬಣ್ಣ ಬಳಿದು ಆಯುಧ ಪೂಜೆ ಮಾಡಿದಂತಹ ಬಜೆಟನ್ನು ಕೇಂದ್ರ ಮಂಡಿಸಿದೆ: ಡಾ.ಜಿ ಪರಮೇಶ್ವರ್…

0
ಬೆಂಗಳೂರು: ಕೇಂದ್ರ ಸರ್ಕಾರದ ಮಧ್ಯಂತರ ಬಜೆಟ್ ಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಉಪಮುಖ್ಯಮಂತ್ರಿ ಡಾ.ಜಿ ಪರಮೇಶ್ವರ್ ಅವರು ಪ್ರಸ್ತುತ ಮಂಡಿಸಿರುವ 2019-20ರ ಕೇಂದ್ರದ ಮಧ್ಯಂತರ ಬಜೆಟ್, ರೈತ ವಿರೋಧಿ, ಯುವಜನ ವಿರೋಧಿ ಬಜೆಟ್‌ ಆಗಿದೆ. ಸಾಲಮನ್ನಾ...

ಕೇಂದ್ರ ಸರ್ಕಾರದ ಪ್ರಸಕ್ತ ಸಾಲಿನ ಬಜೆಟ್ ಪ್ರಾಯೋಗಿಕ ನೆಲಗಟ್ಟಿನಲ್ಲಿ ಬಹು ಸಂಖ್ಯಾತ ಕೃಷಿಕ ಸಮುದಾಯಕ್ಕೆ ನಿರಾಸೆ ತಂದಿದೆ :ಎಸ್.ಎಲ್.ಧರ್ಮೇಗೌಡ

0
ಚಿಕ್ಕಮಗಳೂರು: ಕೇಂದ್ರ ಸರ್ಕಾರದ ಪ್ರಸಕ್ತ ಸಾಲಿನ ಬಜೆಟ್ ಪ್ರಾಯೋಗಿಕ ನೆಲಗಟ್ಟಿನಲ್ಲಿ ಬಹು ಸಂಖ್ಯಾತ ಕೃಷಿಕ ಸಮುದಾಯಕ್ಕೆ ನಿರಾಸೆ ತಂದಿದೆ ಎಂದು ವಿಧಾನಪರಿಷತ್ ಉಪ ಸಭಾಪತಿ ಎಸ್.ಎಲ್.ಧರ್ಮೇಗೌಡ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. 2 ಹೆಕ್ಟರ್ ಅಥವಾ 5...

ಕೇಂದ್ರದ ಮಧ್ಯಂತರ ಬಜೆಟ್ ಸಂಪೂರ್ಣವಾಗಿ ‘ರೈತ ವಿರೋಧಿ’ ಮತ್ತು ‘ಯುವಜನ ವಿರೋಧಿ’ ಆಗಿದೆ:ಸಿದ್ದರಾಮಯ್ಯ…

0
ಬೆಂಗಳೂರು: ಕೇಂದ್ರ ಬಜೆಟ್ ಗೆ ಸಂಬಂಧಿಸಿದಂತೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು  ಆಕ್ರೋಶ ವ್ಯಕ್ತಪಡಿಸಿದ್ದು, 2019-20ರ ಕೇಂದ್ರದ ಮಧ್ಯಂತರ ಬಜೆಟ್ ಸಂಪೂರ್ಣವಾಗಿ 'ರೈತ ವಿರೋಧಿ' ಮತ್ತು 'ಯುವಜನ ವಿರೋಧಿ' ಆಗಿದೆ. ತೀರಾ ಸಂಕಷ್ಟದಲ್ಲಿರುವ...

ನಾಲ್ಕು ವರ್ಷದಿಂದ ಸುಮ್ಮನಿದ್ದ  ಕೇಂದ್ರ ಸರ್ಕಾರ ಈಗ ಚುನಾವಣಾ ಗಿಮಿಕ್ ಮಾಡ್ತಿದೆ: ಕೃಷ್ಣ ಬೈರೇಗೌಡ… 

0
https://www.youtube.com/watch?v=PTbpofJt5n8 ಚಿಕ್ಕಮಗಳೂರು : ಕೇಂದ್ರ ಬಜೆಟ್ ಗೆ ಸಂಬಂಧಿಸಿದಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಕೃಷ್ಣ ಬೈರೇಗೌಡ  ಅವರು ನಾಲ್ಕು ವರ್ಷಗಳಿಂದ ಅಂಗನವಾಡಿ ಕಾರ್ಯಕರ್ತೆಯರಿಗೆ ಒಂದು ರೂ.ಹೆಚ್ಚಳ ಮಾಡಿಲ್ಲ. ಕಾರ್ಯಕರ್ತೆಯರ ಒತ್ತಡದ ಮೇರೆಗೆ ರಾಜ್ಯ ಸರ್ಕಾರ ಶೇ.80 ...

ಕೇಂದ್ರ ಸರ್ಕಾರ ಜನರನ್ನು ಕೈ ಬಿಡಬಹುದು ಆದರೆ ರಾಜ್ಯ ಸರ್ಕಾರ ಕೈ ಬಿಡಲ್ಲ: ಜಯಮಾಲಾ…

0
https://www.youtube.com/watch?v=V1iSC2XjL0w ಚಿಕ್ಕಮಗಳೂರು : ಕೇಂದ್ರ ಬಜೆಟ್ ಗೆ ಸಂಬಂಧಿಸಿದಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವೆ ಜಯಮಾಲಾ ಅವರು ಅಂಗನವಾಡಿ ಕಾರ್ಯಕರ್ತರಿಗೆ ಯಾವುದೇ ಕೊಡುಗೆ ನೀಡಿಲ್ಲ,ಬಜೆಟ್ ನಲ್ಲಿ ಅವರನ್ನು ಮನುಸ್ಯರಾಗಿಯೂ ಸಹ ನೋಡಿಲ್ಲ. ಅಂಗನವಾಡಿ ಕಾರ್ಯಕರ್ತೆಯರ ಬಗ್ಗೆ...

ಕೇಂದ್ರ ಬಜೆಟ್:ಇದೊಂದು ಚುನಾವಣೆಯ ಘೋಷಣೆ ಅಷ್ಟೇ:ಕೆ.ಜೆ.ಜಾರ್ಜ್…

0
https://www.youtube.com/watch?v=DV3PZVksixI ಚಿಕ್ಕಮಗಳೂರು : ಕೇಂದ್ರ ಬಜೆಟ್  ಗೆ ಸಂಬಂಧಿಸಿದಂತೆ ಸುದ್ದಿಗಾರರೊಂದಿಗೆ  ಮಾತನಾಡಿದ  ಸಚಿವ ಕೆ.ಜೆ.ಜಾರ್ಜ್ ಅವರು  ಇದೊಂದು ಚುನಾವಣೆಯ ಘೋಷಣೆ ಅಷ್ಟೇ. ರೈತರಿಗೆ ಅಥವಾ ದೇಶದ ಜನರಿಗೆ ಯಾವುದಾದರೂ ಕೊಡುಗೆ ಕೊಡಬೇಕಾಗಿದ್ರೆ, ಎರಡು ವರ್ಷದ...
error: Content is protected !!