ಸುತ್ತೂರು ಜಾತ್ರೆಯಲ್ಲಿ ಬಲೂನು ಸ್ಫೋಟ,ಶ್ರೀಗಳ ಆರೋಗ್ಯ ವಿಚಾರಿಸಿದ ಸಿಎಂ…

316
firstsuddi

ಮೈಸೂರು: ಸುತ್ತೂರಿನ ಜಾತ್ರೆಯಲ್ಲಿ ಇಂದು ಸಂಭವಿಸಿದ ಬಲೂನು ಸ್ಫೋಟ ಘಟನೆಯ ಬಗ್ಗೆ ಸಿಎಂ ಅವರು ಸುತ್ತೂರುಶ್ರೀಗಳೊಂದಿಗೆ ದೂರವಾಣಿಯಲ್ಲಿ ಮಾತನಾಡಿದರು.ಈ ಘಟನೆಯ ದೃಶ್ಯಾವಳಿ ನೋಡಿ ದಿಗ್ಬ್ರಮೆಗೊಂಡ ಸಿ.ಎಂ ಅವರು ಸ್ಥಳದಲ್ಲಿ ಇದ್ದ ಅಧಿಕಾರಿಗಳಿಂದ ಮಾಹಿತಿ ಪಡೆದು ನಂತರ ಶ್ರೀಗಳೊಂದಿಗೆ ಮಾತನಾಡಿ ಅವರ ಆರೋಗ್ಯವನ್ನು ವಿಚಾರಿಸಿದರು.