ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಅವರಿಗೆ ಕುಟುಂಬಸ್ಥರಿಂದ ಹೊಸ ಜಾಗ್ವಾರ್ ಕಾರ್ ಗಿಫ್ಟ್…

219
firstsuddi

ಮೈಸೂರು : ಬಿಗ್‍ಬಾಸ್ ಜೋಡಿ, ನೂತನ ವಧು-ವರರಾದ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಅವರಿಗೆ ಕುಟುಂಬಸ್ಥರು ಹೊಸ ಜಾಗ್ವಾರ್ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ಇಂದು ಮೈಸೂರಿನ ಹಿನಕಲ್‍ನಲ್ಲಿರುವ ಸ್ಟೆಕ್ಟ್ರಾ ಕನ್ವೆನ್ಷನ್ ಹಾಲ್‍ನಲ್ಲಿ ಅದ್ದೂರಿಯಾಗಿ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಅವರ ವಿವಾಹ ಸಮಾರಂಭ ನಡೆದಿದ್ದು, ನೂತನ ವಧು-ವರರಿಗೆ ಇಬ್ಬರ ಕುಟುಂಬಸ್ಥರು ಮೆರೂನ್ ಬಣ್ಣದ ಹೊಸ ಸೀರಿಸ್ ಕಾರನ್ನು ಕಲ್ಯಾಣ ಮಂಟಪದ ಎದುರು ನಿಲ್ಲಿಸಿ ಸರ್ಪ್ರೈಸ್  ನೀಡಿದ್ದಾರೆ.