ಸ್ಥಳಿಯ ಸುದ್ದಿ ಚಿಕ್ಕಮಗಳೂರು ಜಿಲ್ಲಾದ್ಯಂತ ಡಿ.19 ರಿಂದ ಡಿ. 22ರವರೆಗೆ ಮದ್ಯ ಮಾರಾಟ ನಿಷೇಧ… By FirstSuddi - December 18, 2018 969 FacebookTwitterWhatsAppTelegramPinterest FIRSTSUDDI ಚಿಕ್ಕಮಗಳೂರು: ಡಿಸೆಂಬರ್ 19ರ ಮಧ್ಯರಾತ್ರಿ 12 ಗಂಟೆಯಿಂದ ಡಿಸೆಂಬರ್ 22ರ ಮಧ್ಯರಾತ್ರಿ 12 ಗಂಟೆ ವರೆಗೆ ದತ್ತ ಜಯಂತಿ ಹಿನ್ನಲೆ ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವ ಉದ್ದೇಶದಿಂದ ಮದ್ಯ ಮಾರಾಟವನ್ನು ಜಿಲ್ಲಾದ್ಯಂತ ನಿಷೇದಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.