ಚಿಕ್ಕಮಗಳೂರು : ಕರ್ನಾಟಕ ದಲಿತ ಸಂಘರ್ಷ ಸಮಿತಿಯ ತಾಲ್ಲೂಕು ಸಂಚಾಲಕರಾಗಿ ಎಂ.ಎಸ್.ಮಂಜುನಾಥ್ ಆಯ್ಕೆ…

138
firstsuddi

ಚಿಕ್ಕಮಗಳೂರು : ಕರ್ನಾಟಕ ದಲಿತ ಸಂಘರ್ಷ ಸಮಿತಿಯ (ಕೃಷ್ಣಪ್ಪ ಬಣ) ತಾಲ್ಲೂಕು ಸಂಚಾಲಕರಾಗಿ ಎಂ.ಎಸ್.ಮಂಜುನಾಥ್ ಆಯ್ಕೆಯಾಗಿದ್ದಾರೆ.
ಖಜಾಂಚಿಯಾಗಿ ರಂಗಯ್ಯ, ಸಂಘಟನಾ ಸಂಚಾಲಕರಾಗಿ ಎಂ.ಬಿ.ನಿಂಗಯ್ಯ, ಸುರೇಶ್, ಸೋಮಶೇಖರ್, ಚಂದ್ರು, ರಮೇಶ್, ರಾಜು, ಜಯಣ್ಣ, ದುಗ್ಗೇಶ್, ರಂಗನಾಥ, ಧರ್ಮರಾಜ್, ಉಮೇಶ್, ಆಯ್ಕೆಯಾಗಿದ್ದಾರೆ.
ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಬಿ.ಎನ್.ಚೌಡಪ್ಪ ಅವರ ಅಧ್ಯಕ್ಷತೆಯಲ್ಲಿ ನಗರದಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ಈ ಆಯ್ಕೆ ಮಾಡಲಾಗಿದೆ.