ಮೂಡಿಗೆರೆ :70ನೇ ಗಣರಾಜ್ಯೋತ್ಸವದ ಅಂಗವಾಗಿ ಇಂದು ಮೂಡಿಗೆರೆ ನ್ಯಾಯಾಲಯದ ಆವರಣದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶೆಯಾದ ಮತ್ತು ಜೆ.ಎಂ.ಎಫ್.ಸಿ. ರವರಾದ ಎಂ.ಎಸ್. ಶಶಿಕಲಾ ಅವರು ಧ್ವಜಾರೋಹಣವನ್ನು ನೆರವೇರಿಸಿದರು. ಪೊಲೀಸರಿಂದ ಗೌರವ ವಂದನೆ ಸಲ್ಲಿಸಲಾಗಿದ್ದು, ಕಾರ್ಯಕ್ರಮದಲ್ಲಿ ಸಹಾಯಕ ಸರ್ಕಾರಿ ಅಭಿಯೋಜಕರಾದ ಸುನೀಲ್ ಪಾಟೀಲ್ , ವಕೀಲರ ಸಂಘದ ಅಧ್ಯಕ್ಷ ಎಂ.ಎಲ್. ಅಶೋಕ್, ಕಾರ್ಯದರ್ಶಿ ಬಿ.ಎ. ಸುರೇಶ್, ವಕೀಲರಾದ ಕೆ.ಎಂ. ಪ್ರಶಾಂತ್, ಜಿ ಆರ್ ನಾಗರಾಜ್ ಶ್ರೀಮತಿ ವಿಶಾಲ, ಡಿ.ಕೆ ಪ್ರಸನ್ನ, ಬಿ.ಟಿ. ನಟರಾಜ್ , ಕೆ.ಟಿ.ಮಹೇಶ್ ಎಚ್.ಕೆ. ದೇವರಾಜ್ , ಎಂ.ಎಂ. ರಾಘವೇಂದ್ರ ಸೇರಿದಂತೆ ನ್ಯಾಯಾಲಯದ ಸಿಬ್ಬಂದಿಗಳು ಹಾಜರಿದ್ದರು.
Home ಸ್ಥಳಿಯ ಸುದ್ದಿ ಮೂಡಿಗೆರೆ ನ್ಯಾಯಾಲಯದ ಆವರಣದಲ್ಲಿ ಧ್ವಜಾರೋಹಣವನ್ನು ನೆರವೇರಿಸಿದ ಸಿವಿಲ್ ನ್ಯಾಯಾಧೀಶೆಯಾದ ಎಂ.ಎಸ್. ಶಶಿಕಲಾ…