Breaking News ರಾಹುಲ್ ಗಾಂಧಿ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿದ ಕಾಂಗ್ರೇಸ್ ನಾಯಕರು. By FirstSuddi - June 19, 2018 246 FacebookTwitterWhatsAppTelegramPinterest ಇಂದು ಎ.ಐ.ಸಿ.ಸಿ ಅಧ್ಯಕ್ಷ ರಾಹುಲ್ ಗಾಂಧಿ ಹುಟ್ಟುಹಬ್ಬದ ಹಿನ್ನಲೆ ಶುಭಾಶಯ ಕೋರಲು ದೆಹಲಿಯ ರಾಹುಲ್ ಗಾಂಧಿ ನಿವಾಸಕ್ಕೆ ಕಾಂಗ್ರೇಸ್ ನ ನಾಯಕರಾದ,, . ಡಿ.ಸಿ.ಎಂ ಪರಮೇಶ್ವರ್, , ಕೆ.ಜೆ ಜಾರ್ಜ್,ಎಚ್.ಕೆ ಪಾಟೀಲ್ ಸೇರಿದಂತೆ ಹಲವು ನಾಯಕರು ರಾಹುಲ್ ಗಾಂಧಿಯವರನ್ನು ಭೇಟಿಯಾಗಿ ಶುಭಾಶಯ ಕೋರಿದರು.