ಮೂಡಿಗೆರೆ: ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ರವರ 62ನೇ ಪರಿನಿಬ್ಬಾಣದ ಅಂಗವಾಗಿ ಉಚಿತ ಆರೋಗ್ಯ ತಪಾಸಣಾ ಹಾಗೂ ರಕ್ತದಾನ ಶಿಬಿರ…

373
firstsuddi

ಮೂಡಿಗೆರೆ: ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ರವರ 62ನೇ ಪರಿನಿಬ್ಬಾಣದ ಅಂಗವಾಗಿ  ತಾಲೂಕಿನ ಕೊಟ್ಟಿಗೆಹಾರದಲ್ಲಿ  ಬಿ.ಆರ್.ಅಂಬೇಡ್ಕರ್ ಯುವಕ ಸಂಘದ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಈ ಅವಕಾಶವನ್ನು ಸುತ್ತಮುತ್ತಲಿನ ಗ್ರಾಮಸ್ಥರು ಸದುಪಯೋಗ ಪಡಿಸಿಕೊಂಡಿದ್ದಾರೆ.ಕೃಷ್ಣ ಆಸ್ಪತ್ರೆ ಕಕ್ಕಿಂಜೆ,  ಪೀಸ್ ಆಂಡ್ ಅವರ್ನೆಸ್ ಟ್ರಸ್ಟ್,  ಆಟೊ ಚಾಲಕರು ಮತ್ತು ಮಾಲೀಕರ ಸಂಘ, ಮತ್ತು  ಕೊಟ್ಟಿಗೆಹಾರ ಬದ್ರಿಯ ಜುಮಾ ಮಸೀದಿ  ಇದಕ್ಕೆ  ಸಹಕಾರ ನೀಡಿದ್ದಾರೆ.