ಮಾಜಿ ಸಚಿವ ಜಾರ್ಜ್ ಫರ್ನಾಂಡೀಸ್ ಅವರ ನಿಧನಕ್ಕೆ ಡಿ.ವಿ ಸದಾನಂದಗೌಡ ಸಂತಾಪ…

255
firstsuddi

ಬೆಂಗಳೂರು: ಮಾಜಿ ಸಚಿವ ಜಾರ್ಜ್ ಫರ್ನಾಂಡೀಸ್ ಅವರ ನಿಧನಕ್ಕೆ  ಕೇಂದ್ರ ಸಚಿವ ಡಿ ವಿ ಸದಾನಂದಗೌಡ ಅವರು ಸಂತಾಪ ಸೂಚಿಸಿದ್ದು,  ಕರ್ನಾಟಕದಲ್ಲಿ ಹುಟ್ಟಿ , ಮುಂಬೈನ ಶೋಷಿತ  ಕಾರ್ಮಿಕ  ಹೋರಾಟದಲ್ಲಿ ತನ್ನ ಛಾಪು ಮೂಡಿಸಿ , ದೇಶಾದ್ಯಂತ ಹೆಸರು ವಾಸಿಯಾಗಿ , ರೈಲ್ವೆ , ರಕ್ಷಣಾ ಸಚಿವರಾಗಿ ತನ್ನ ಕಾರ್ಯ ನಿರ್ವಹಿಸಿದ್ದ ಮಾನ್ಯ ಶ್ರೀ ಜಾರ್ಜ್ ಫೆರ್ನಾಂಡೀಸ್ ರವರು ಇಹಲೋಕ ತ್ಯಜಿಸಿದ್ದು ದುಃಖಕರ . ಇವರ ಅಗಲುವಿಕೆಯಿಂದ ದೇಶ ರಾಜಕಾರಣದ ಹಿರಿಯ ಕೊಂಡಿಯೊಂದು ಕಳಿಚಿದಂತಾಗಿದೆ ಎಂದು ಟ್ವಿಟ್ ಮಾಡಿದ್ದಾರೆ.