ಬೆಂಗಳೂರು : ಎಐಸಿಸಿ ಅಧ್ಯಕ್ಷರಾದ ರಾಹುಲ್ ಗಾಂಧಿಯವರು ಕರ್ನಾಟಕದ 19 ಲೋಕಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಿ ಆದೇಶ ಹೊರಡಿಸಿದ್ದಾರೆ.
ಅಭ್ಯರ್ಥಿ ಹೆಸರು ಕ್ರೇತ್ರ
ಮಲ್ಲಿಕಾರ್ಜುನ ಖರ್ಗೆ ಕಲಬುರ್ಗಿ
ಈಶ್ವರ್ ಖಂಡ್ರೆ ಬೀದರ್
ಎಂ ವೀರಪ್ಪ ಮೊಯಿಲಿ ಚಿಕ್ಕಬಳ್ಳಾಪುರ
ಶಾಮನೂರು ಶಿವಶಂಕರಪ್ಪ ದಾವಣಗೆರೆ
ವಿ.ಎಸ್ ಉಗ್ರಪ್ಪ ಬಳ್ಳಾರಿ
ಕೆ.ಹೆಚ್. ಮುನಿಯಪ್ಪ ಕೋಲಾರ
ಡಿ.ಕೆ ಸುರೇಶ್ ಬೆಂಗಳೂರು ಗ್ರಾಮಾಂತರ
ಆರ್.ಧೃವನಾರಾಯಣ್ ಚಾಮರಾಜನಗರ
ರಿಜ್ವಾನ್ ಅರ್ಷದ್ ಬೆಂಗಳೂರು ಕೇಂದ್ರ
ವೀಣಾ ಕಾಶಪ್ಪನವರ್ ಬಾಗಲಕೋಟೆ
ಪ್ರಕಾಶ್ ಹುಕ್ಕೇರಿ ಚಿಕ್ಕೊಡಿ
ಬಿ.ಕೆ.ಹರಿಪ್ರಸಾದ್ ಬೆಂಗಳೂರು ದಕ್ಷಿಣ
ಬಿ.ಎನ್ ಚಂದ್ರಪ್ಪ ಚಿತ್ರದುರ್ಗ
ಮಿಥುನ್ ರೈ ದಕ್ಷಿಣ ಕನ್ನಡ
ಡಿ.ಆರ್. ಪಾಟೀಲ್ ಹಾವೇರಿ
ಶ್ರೀ ವಿರೂಪಾಕ್ಷಿ ಎಸ್ ಸಾಧುನವರ್ ಬೆಳಗಾವಿ
ಬಿ. ವಿ. ನಾಯಕ್ ರಾಯಚೂರು
ರಾಜಶೇಖರ್ ಹಿಟ್ನಾಳ್ ಕೊಪ್ಪಳ
ವಿಜಯ ಶಂಕರ್ ಮೈಸೂರು ಕೊಡಗು










