ಚಿಕ್ಕಮಗಳೂರು:ರಾಜ್ಯ ಪ್ರೌಢಶಿಕ್ಷಣ ಮಂಡಳಿ ಇತ್ತೀಚೆಗೆ ನಡೆಸಿದ ಕರ್ನಾಟಕ ಶಾಸ್ತ್ರೀಯ ಸಂಗೀತ ಪರೀಕ್ಷೆಯ ಸೀನಿಯರ್ ವಿಭಾಗದಲ್ಲಿ ನಗರದ ಸಾಯಿ ಏಂಜೆಲ್ಸ್ ಶಾಲೆಯ ವಿದ್ಯಾರ್ಥಿನಿ ಮೇಧಾಶ್ರೀ ಎಂ.ಜೋಯ್ಸ್ ಶೇ.91.5 ಅಂಕ ಗಳಿಸುವ ಮೂಲಕ ರಾಜ್ಯಕ್ಕೆ 9ನೇ ರ್ಯಾಂಕ್ ಪಡೆದಿದ್ದಾಳೆ.
ಬಿಎಸ್‍ಎನ್‍ಎಲ್ ಉದ್ಯೋಗಿ ಹೆಚ್.ಎ.ಮುಕುಂದ ಜೋಯ್ಸ್ ಹಾಗೂ ಎ.ಎಲ್.ಸವಿತಾ ದಂಪತಿಯ ಪುತ್ರಿಯಾಗಿರುವ ಮೇಧಾಶ್ರೀ. ಭಾರತೀ ಕಲಾ ಪೀಠದ ವಿದ್ವಾನ್ ಟಿ.ನಾರಾಯಣಸ್ವಾಮಿ ಹಾಗೂ ವಿದುಷಿ ರಾಗಜ್ಯೋತಿ ಮತ್ತು ವಿದುಷಿ ಪಾವನಿ ನಾಗಸಿಂಹ ಅವರ ಬಳಿ ಸಂಗೀತಾಭ್ಯಾಸ ಮಾಡುತ್ತಿದ್ದಾಳೆ.
Home ಸ್ಥಳಿಯ ಸುದ್ದಿ ಕರ್ನಾಟಕ ಶಾಸ್ತ್ರೀಯ ಸಂಗೀತ ಪರೀಕ್ಷೆಯ ಸೀನಿಯರ್ ವಿಭಾಗದಲ್ಲಿ ಮೇಧಾಶ್ರೀ ಎಂ.ಜೋಯ್ಸ್ ರಾಜ್ಯಕ್ಕೆ 9ನೇ ರ್ಯಾಂಕ್…