ಸ್ಥಳಿಯ ಸುದ್ದಿ ಮೂಡಿಗೆರೆ:APMC ಆವರಣದ ಕಟ್ಟಡದಲ್ಲಿ ನೇಣು ಬಿಗಿದುಕೊಂಡು ವ್ಯಕ್ತಿ ಸಾವು… By FirstSuddi - October 23, 2018 968 FacebookTwitterWhatsAppTelegramPinterest firstsuddi ಮೂಡಿಗೆರೆ: ಕಾರ್ಮಿಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಟ್ಟಣದ APMC ಆವರಣದಲ್ಲಿ ನಡೆದಿದ್ದು, ಶಿವು (50) ನೇಣಿಗೆ ಶರಣಾದ ಕಾರ್ಮಿಕ APMC ಆವರಣದಲ್ಲಿರುವ ಕಟ್ಟಡದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.