ಚಿಕ್ಕಮಗಳೂರು : ಪೊಲೀಸ್ ಜೀಪ್ ಪಲ್ಟಿ, ಮೂಡಿಗೆರೆ ಸಿಪಿಐ ರಘು ಸೇರಿದಂತೆ ಇಬ್ಬರಿಗೆ ಗಾಯ

1694

ಚಿಕ್ಕಮಗಳೂರು: ಅಡ್ಡವಾಗಿ ಬಂದ ಹಸುವನ್ನು ತಪ್ಪಿಸಲು ಹೋಗಿ ಚಾಲಕನ ನಿಯಂತ್ರಣ ತಪ್ಪಿ ಪೊಲೀಸ್ ಜೀಪ್ ಪಲ್ಟಿಯಾದ ಘಟನೆ ತಾಲ್ಲೂಕಿನ ಮತ್ತಾವರ ಫಾರೆಸ್ಟ್ ಬಳಿ ನಡೆದಿದ್ದು, ಸರ್ಕಲ್ ಇನ್ಸ್‍ಪೆಕ್ಟರ್ ರಘು ಸೇರಿದಂತೆ ಇಬ್ಬರು ಪೊಲೀಸರಿಗೆ ಗಾಯವಾಗಿದ್ದು, ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.