ಮೂಡಿಗೆರೆ:ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾಗಿ ಸಂಜಯ್ ಕೊಟ್ಟಿಗೆಹಾರ ಆಯ್ಕೆ.

1038

ಮೂಡಿಗೆರೆ :ತಾಲೂಕಿನ ಯುವ ಶಕ್ತಿಯನ್ನು ಸದ್ಬಳಕೆ ಮಾಡುವ ಹಾಗೂ ಬಿಜೆಪಿ ಪಕ್ಷ ಸಂಘಟಿಸುವ ಉದ್ದೇಶದಿಂದ ತಾಲೂಕು ಯುವ ಮೋರ್ಚಾ  ಅಧ್ಯಕ್ಷರಾಗಿ ಸಂಜಯ್ ಕೊಟ್ಟಿಗೆಹಾರ ರವರನ್ನು ಆಯ್ಕೆ ಮಾಡಲಾಗಿದೆ ಎಂದು ತಾಲೂಕು ಬಿಜೆಪಿ ಅಧ್ಯಕ್ಷ ಜನ್ನಾಪುರ  ರಘು ಅವರು ತಿಳಿಸಿದ್ದಾರೆ.