ಸರಕು ಸಾಗಾಣಿಕೆ ಸೌಲಭ್ಯ ಸುಧಾರಿಸಕಲು ಲಾಗಿಸ್ಟಿಕ್ ನೀತಿ.
ಬೆಂಗಳೂರು ಸಮೀಪ 400 ಎಕರೆ, ಹುಬ್ಬಳಿಯಲ್ಲಿ 50 ಎಕರೆ ಲಾಗಿಸ್ಟಿಕ್ ಪಾರ್ಕ್ ನಿರ್ಮಾಣ.
ಕೈಗಾರಿಕೆಗಳ ಸ್ಥಾಪನೆಗೆ ಕಾರ್ಮಿಕ ಸಾಂದ್ರತೆಯ ಉದ್ಯಮಗಳ ನೀತಿ ಜಾರಿ.
ಅಸಲಿ ಆಸ್ತಿ ತೆರಿಗೆ ಇದೇ ಸೆಪ್ಟೆಂಬರ್ ಒಳಗೆ ಪಾವತಿಸಿದ್ರೆ ಸ್ಥಳಿಯ ಸಂಸ್ಥೆಗಳು ವಿಧಿಸಿದ ದಂಡ ಮನ್ನಾ.
ಉತ್ಪಾದನೋದ್ಯಮ ಉತ್ತೇಜಿಸಲು ಇನೋವೇಶನ್ ಪಾಲಿಸಿ.
23 ಕೋಟಿ ವೆಚ್ಚದಲ್ಲಿ ಕಲಿಕಾ ಶ್ರೇಷ್ಠತಾ ಕೇಂದ್ರ ಸ್ಥಾಪನೆ.
ಗ್ರಾಮೀಣರಿಗೆ ಉದ್ಯೋಗಾವಕಾಶ ಕಲ್ಪಿಸಲು 30 ಎಕರೆ ಬಂಜರು ಭೂಮಿ ಉದ್ಯಮ ವಲಯ ಎಂದು ಘೋಷಣೆ.
ರಾಜ್ಯ ಕ್ಲಸ್ಟರ್ ಅಭಿವೃದ್ಧಿ ಕಾರ್ಯಕ್ರಮಕ್ಕೆ 5 ಕೋಟಿ ಬಿಡುಗಡೆ.
ಸಣ್ಣ ಮತ್ತು ಮದ್ಯಮ ಕೈಗಾರಿಕೆಯ ಅಭಿವೃದ್ಧಿಗೆ 11 ಹೊಸ ಕೈಗಾರಿಕಾ ವಸಹಾತು ನಿರ್ಮಾಣ.
ಬೆಳಗಾವಿಯಲ್ಲಿ ಸಕ್ಕರೆ ತಂತ್ರಜ್ಞಾನ ಕೋರ್ಸ್ ಆರಂಭಕ್ಕೆ ಚಿಂತನೆ.