ಚಿಕ್ಕಮಗಳೂರು:ಇತ್ತಿಚೆಗೆ ಉಡುಪಿಯಲ್ಲಿ ನಡೆದ 13 ನೇ ಕರ್ನಾಟಕ ರಾಜ್ಯ ಮಟ್ಟದ ಅಬಾಕಸ್ ಸ್ಪರ್ಧೆಯಲ್ಲಿ ಚಿಕ್ಕಮಗಳೂರು ನಗರದ ಬೆಲ್ಟ್ ರಸ್ತೆಯಲ್ಲಿರುವ ಐಡಿಯಲ್ ಪ್ಲೆ ಯೂನಿಕ್ ಅಬಾಕಸ್ ಶಾಲೆಯ ಶಿಕ್ಷಕಿ ಸುಮ ಗಿರೀಶ್ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದ್ದು, ಪ್ರಥಮ, ದ್ವಿತೀಯಾ, ಮತ್ತು ತೃತೀಯಾ ಸ್ಥಾನದ ಪ್ರಶಸ್ತಿಗಳಿಗೆ ಪಾತ್ರರಾಗಿದ್ದಾರೆ.
Home ಸ್ಥಳಿಯ ಸುದ್ದಿ ರಾಜ್ಯ ಮಟ್ಟದ ಅಬಾಕಸ್ ಸ್ಪರ್ಧೆಯಲ್ಲಿ ವಿಜೇತರಾಗಿರುವ ಐಡಿಯಲ್ ಪ್ಲೆ ಯೂನಿಕ್ ಅಬಾಕಸ್ ಶಾಲೆಯ ವಿದ್ಯಾರ್ಥಿಗಳು…










