ಹುಚ್ಚಾ ವೆಂಕಟ್ ಅಭಿಮಾನಿಗಳನ್ನು ಕೆರಳಿಸಿದ ‘ಸಮರ್ಥ’ ಚಿತ್ರದ ಡೈಲಾಗ್. ..

270
firstsuddi

ಬೆಂಗಳೂರು- ‘ಸಮರ್ಥ’ ಚಿತ್ರದಲ್ಲಿ ಅಭಿನಯಿಸಿರುವ ನಟಿ ರಚನಾ ಅವರಿಗೆ ಹುಚ್ಚಾ ವೆಂಕಟ್ ಅಭಿಮಾನಿ ಒರ್ವ ನಿನ್ನೆ ತಡ ರಾತ್ರಿ ಫೋನ್ ಮಾಡಿ ಅಶ್ಲೀಲ ಪದಗಳಿಂದ ನಿಂದಿಸಿದ್ದು, ಅತ್ತಿಗೆ ಈ ರೀತಿಯ ಡೈಲಾಗ್ ಹೋಡಿಬಹುದ? ಅಣ್ಣನ ಬಗ್ಗೆ ಹೀಗೆ ಮಾತನಾಡಬಹುದ ಅಣ್ಣ ಇದನ್ನು ಕೇಳಿಸಿಕೊಂಡರೆ ಎಷ್ಟು ಬೇಜಾರಾಗುತ್ತಾರೆ. ಎಂದು ಮಾತನಾಡಿದ ಅಭಿಮಾನಿ ಸಮರ್ಥ ಸಿನಿಮಾದಲ್ಲಿರುವ ಕೆಲವು ಡೈಲಾಗ್ ಗಳು ಹುಚ್ಚಾ ವೆಂಕಟ್ ಅಭಿಮಾನಿಗಳನ್ನು ಕೆರಳಿಸಿದ್ದು, ಈ ಬಗ್ಗೆ ನಟಿ ರಚನಾ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.