ಸಿನಿಮಾ ಗುಡ್ ನ್ಯೂಸ್ ಕೊಟ್ಟ ಯಶ್ ದಂಪತಿ… By FirstSuddi - July 25, 2018 342 FacebookTwitterWhatsAppTelegramPinterest firstsuddi ಬೆಂಗಳೂರು- ಯಶ್ ಹಾಗೂ ರಾಧಿಕ ಪಂಡಿತ್ ದಂಪತಿ ಕುಟುಂಬಕ್ಕೆ ಹೊಸ ಅತಿಥಿ ಆಗಮಿಸಲಿದ್ದು, ಈ ಬಗ್ಗೆ ಯಶ್ ತಂದೆ ಆಗುತ್ತಿರುವ ವಿಷಯವನ್ನು ಅಭಿಮಾನಿಗಳಿಗೆ ಫೇಸ್ ಬುಕ್ ನಲ್ಲಿ ವಿಡಿಯೋ ಶೇರ್ ಮಾಡುವ ಮೂಲಕ ಸಂತಸವನ್ನು ವ್ಯಕ್ತಪಡಿಸಿದ್ದಾರೆ.