ಈ ಬಾರಿ ಭಾರತದ ಎರಡು ಚಿತ್ರಗಳಿಗೆ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಸಂದಿದೆ. ‘ದಿ ಎಲಿಫೆಂಟ್ ವಿಸ್ಪರರ್ಸ್’ ಡಾಕ್ಯುಮೆಂಟರಿ ಹಾಗೂ ‘ಆರ್‌ಆರ್‌ಆರ್’ ಚಿತ್ರದ ‘ನಾಟು ನಾಟು..’ ಹಾಡು ಪ್ರಶಸ್ತಿ ಗೆದ್ದಿವೆ. ಈ ವರ್ಷದ ವಿಜೇತರ ಸಂಪೂರ್ಣ ಪಟ್ಟಿ ಇಲ್ಲಿದೆ.
ಅತ್ಯುತ್ತಮ ಸಿನಿಮಾ
ಡೇನಿಯಲ್ ಕ್ವಾನ್ ಹಾಗೂ ಡೇನಿಯಲ್ ಸ್ಕೀನೆರ್ಟ್ ನಿರ್ದೇಶನದ ‘ಎವರಿಥಿಂಗ್ ಎವರಿವೇರ್ ಆಲ್ ಅಟ್ ಒನ್ಸ್’
ಅತ್ಯುತ್ತಮ ನಿರ್ದೇಶಕ
ಡೇನಿಯಲ್ ಕ್ವಾನ್ ಹಾಗೂ ಡೇನಿಯಲ್ ಸ್ಕೀನೆರ್ಟ್ – ಎವರಿಥಿಂಗ್ ಎವರಿವೇರ್ ಆಲ್ ಅಟ್ ಒನ್ಸ್’
ಅತ್ಯುತ್ತಮ ನಟ
ಬ್ರೆಂಡನ್ ಫ್ರೇಸರ್- ದಿ ವೇಲ್
ಅತ್ಯುತ್ತಮ ನಟಿ
ಮಿಚೆಲ್ ಯೋಹ್- ಎವರಿಥಿಂಗ್ ಎವರಿವೇರ್ ಆಲ್ ಅಟ್ ಒನ್ಸ್ ಸಿನಿಮಾ
ಅತ್ಯುತ್ತಮ ಪೋಷಕ ನಟ
ಕೆ ಹುಯ್ ಕ್ವಾನ್- ಎವರಿಥಿಂಗ್ ಎವರಿವೇರ್ ಆಲ್ ಅಟ್ ಒನ್ಸ್
ಅತ್ಯುತ್ತಮ ಪೋಷಕ ನಟಿ
ಜೇಮಿ ಲೀ ಕರ್ಟಿಸ್- ಎವರಿಥಿಂಗ್ ಎವರಿವೇರ್ ಆಲ್ ಅಟ್ ಒನ್ಸ್
ಅತ್ಯುತ್ತಮ ಛಾಯಾಗ್ರಹಣ
ಆಲ್ ಕ್ವೈಟ್ ಆನ್ ದಿ ವೆಸ್ಟರ್ನ್ ಫ್ರಂಟ್
ಅತ್ಯುತ್ತಮ ಅಂತಾರಾಷ್ಟ್ರೀಯ ಫೀಚರ್ ಸಿನಿಮಾ
ಆಲ್ ಕ್ವೈಟ್ ಆನ್ ದಿ ವೆಸ್ಟರ್ನ್ ಫ್ರಂಟ್
ಬೆಸ್ಟ್ ಡಾಕ್ಯುಮೆಂಟರಿ ಫೀಚರ್
ನವಲ್ನಿ
ಅತ್ಯುತ್ತಮ ಸಂಕಲನ
ಪೌಲ್ ರೋಜರ್ಸ್- ಎವರಿಥಿಂಗ್ ಎವರಿವೇರ್ ಆಲ್ ಅಟ್ ಒನ್ಸ್
ಬೆಸ್ಟ್ ವಿಶ್ಯುವಲ್ ಎಫೆಕ್ಟ್ಸ್
ಅವತಾರ್: ದಿ ವೇ ಆಫ್ ವಾಟರ್
ಅತ್ಯುತ್ತಮ ವಸ್ತ್ರವಿನ್ಯಾಸ
ಬ್ಲ್ಯಾಕ್ ಪ್ಯಾಂಥರ್: ವಕಾಂಡಾ ಫಾರೆವರ್










