ಕೇಂದ್ರ ಬಜೆಟ್ ಮಂಡನೆ: 2021-2022ನೇ ಸಾಲಿನಲ್ಲಿ ಯಾವ ಕ್ಷೇತ್ರಕ್ಕೆ ಎಷ್ಟು ಅನುದಾನ?

144
first suddi

ನವದೆಹಲಿ: ಇಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೇಂದ್ರ ಬಜೆಟ್ ಮಂಡನೆ ಮಾಡಿದ್ದಾರೆ. ಇದರಂತೆ ಯಾವ ಯಾವ ಕ್ಷೇತ್ರಕ್ಕೆ ಎಷ್ಟು ಅನುದಾನವನ್ನು ನೀಡಲಾಗಿದೆ ಎಂಬುದರ ಮಾಹಿತಿ ಈ ಕೆಳಕಂಡಂತಿದೆ,

• ಆರೋಗ್ಯ ಕ್ಷೇತ್ರಕ್ಕೆ ರೂ.23.846 ಕೋಟಿ ಅನುದಾನ ಮೀಸಲು
• ರೈಲ್ವೇ ಇಲಾಖೆಗೆ 1,10,055 ಕೋಟಿ
• ಉತ್ಪಾದನಾ ವಲಯಕ್ಕೆ 1.94 ಕೋಟಿ ಅನುದಾನ
• ಮೀನುಗಾರಿಕೆ: 2 ಸಾವಿರ ಕೋಟಿ
• ರಕ್ಷಣಾ ಇಲಾಖೆ: ರೂ.4.78 ಲಕ್ಷ ಕೋಟಿ
• ಸಂಶೋಧನಾ ವಲಯ: ರೂ.50 ಸಾವಿರ ಕೋಟಿ
• ಗೃಹ ಇಲಾಖೆ: ರೂ.1.66 ಕೋಟಿ
• ರೈಲ್ವೇ ವಲಯಕ್ಕೆ: 1,10,055 ಕೋಟಿ
• ಕೃಷಿ ಕ್ಷೇತ್ರ: ಕೃಷಿ ಉತ್ಪನ್ನ ಖರೀದಿಗೆ ರೂ. 1.72 ಲಕ್ಷ ಕೋಟಿ

ಯೋಜನೆಗಳಿಗೆ ಕೇಂದ್ರ ನೀಡಿರುವ ಅನುದಾನದ ಮಾಹಿತಿ ಇಂತಿವೆ…
• ನಗರ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಉನ್ನತೀಕರಣಕ್ಕೆ ರೂ.18 ಸಾವಿರ ಕೋಟಿ
• ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ರೂ. 1,41,678 ಕೋಟಿ
• ಪ್ರಧಾನ ಮಂತ್ರಿ ಆತ್ಮನಿರ್ಭರ ಸ್ವಸ್ಥ ಭಾರತ ಯೋಜನೆಗೆ ರೂ.64,180 ಕೋಟಿ
• ವಾಯು ಮಾಲಿನ್ಯ ನಿಯಂತ್ರಣಕ್ಕೆ ರೂ.2,217 ಕೋಟಿ
• ಜಲಜೀವನ ಮಿಷನ್ಗೆ ರೂ.2.87 ಲಕ್ಷ ಕೋಟಿ
• ನಿರ್ಮಾಣ ಕ್ಷೇತ್ರಕ್ಕೆ ರೂ.1.97 ಲಕ್ಷ ಕೋಟಿ
• ಕೌಶಲ್ಯಾಭಿವೃದ್ಧಿ ಯೋಜನೆಗೆ ರೂ.3 ಕೋಟಿ

• ಅರ್ಬನ್ ಕ್ಲೀನ್ ಇಂಡಿಯಾ ಮಿಷನ್ಗೆ ರೂ.1.41 ಲಕ್ಷ ಕೋಟಿ
• ಕೊವಿಡ್ ವ್ಯಾಕ್ಸಿನ್ ರೂ.35 ಸಾವಿರ ಕೋಟಿ ಅನುದಾನ ನೀಡಲಾಗಿದೆ.
• ಕೇರಳದಲ್ಲಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ರೂ.55 ಸಾವಿರ ಕೋಟಿ
• ರಾಷ್ಟ್ರೀಯ ಹೆದ್ದಾರಿಗಳಿಗೆ ರೂ. 1 ಲಕ್ಷ 18 ಸಾವಿರ ಕೋಟಿ
• ವಾಹನ ಸ್ಕ್ರಾಪಿಂಗ್ ಯೋಜನೆಗೆ ರೂ.4.12 ಲಕ್ಷ ಕೋಟಿ
• ಬೆಂಗಳೂರು ಮೆಟ್ರೋ ರೈಲ್ವೆ ಯೋಜನೆಗೆ ರೂ. 14,788 ಕೋಟಿ
• ಪಿಎಲ್ಐ ಯೋಜನೆಗೆ ರೂ.1.97 ಲಕ್ಷ ಕೋಟಿ
• ಪಶ್ಚಿಮ ಬಂಗಾಳದಲ್ಲಿ ರಸ್ತೆ ಯೋಜನೆಗೆ ರೂ.25 ಸಾವಿರ ಕೋಟಿ
• ಧಾನ್ಯಗಳ ಖರೀದಿಗೆ ರೂ. 10,500 ಕೋಟಿ ರೂ ಮೀಸಲು
• ಸಂಶೋಧನಾ ವಲಯಕ್ಕೆ ರೂ.50 ಸಾವಿರ ಕೋಟಿ ರೂ.
• ಕೃಷಿ ಮೂಲಸೌಕರ್ಯಕ್ಕಾಗಿ ರೂ.40,000 ಕೋಟಿ
• ಭತ್ತ ಬೆಳೆಗಾರರಿಗೆ ರೂ. 1 ಲಕ್ಷದ 72 ಸಾವಿರ ಕೋಟಿ
• ಸಣ್ಣ ನೀರಾವರಿ ಬೆಳೆಗೆಳ ಸೌಕರ್ಯಕ್ಕೆ ರೂ.10,000 ಕೋಟಿ
• ಗೋವಾ ವಿಮೋಚನಾ ವರ್ಷ ಆಚರಣೆಗೆ ರೂ. 300 ಕೋಟಿ
• ಡಿಜಿಟಲ್ ಪಾವತಿಗಳನ್ನು ಉತ್ತೇಜಿಸುವ ಯೋಜನೆಗೆ ರೂ. 1,500 ಕೋಟಿ
• ಡಿಜಿಟಲ್ ಜನಗಣತಿಗೆ ರೂ. 3,768 ಕೋಟಿ ಮೀಸಲು