ಚಿಕ್ಕಮಗಳೂರು : ಐಡಿಯಲ್ ಪ್ಲೇ ಅಬಾಕಸ್ ಶಾಲೆಗೆ ಸಮಗ್ರ ಪ್ರಶಸ್ತಿ…

283
firstsuddi

ಚಿಕ್ಕಮಗಳೂರು : ಇತ್ತೀಚೆಗೆ ಚೆನ್ನೈನಲ್ಲಿ ನಡೆದ 15ನೇ ರಾಷ್ಟ್ರಮಟ್ಟದ ಅಬಾಕಸ್ ಮತ್ತು ಮೆಂಟಲ್ ಅರ್ಥ್‍ಮೆಟಿಕ್ ಸ್ಪರ್ಧೆಯಲ್ಲಿ ಇಲ್ಲಿನ ಕಲ್ಯಾಣನಗರದ ಐಡಿಯಲ್ ಪ್ಲೇ ಅಬಾಕಸ್ ಶಾಲೆಯ ವಿದ್ಯಾರ್ಥಿಗಳ ತಂಡ ಸಮಗ್ರ ಪ್ರಶಸ್ತಿ ಪಡೆದುಕೊಂಡಿದೆ ಎಂದು ಸಂಸ್ಥೆಯ ವ್ಯವಸ್ಥಾಪಕಿ ಪವಿತ್ರ ದಿನೇಶ್ ತಿಳಿಸಿದ್ದಾರೆ.