ಚಿಕ್ಕಮಗಳೂರು : ಕೈಗಾರಿಕಾ ತರಬೇತಿ ಸಂಸ್ಥೆ ವತಿಯಿಂದ ಅರ್ಜಿ ಆಹ್ವಾನ…

583
firstsuddi

ಚಿಕ್ಕಮಗಳೂರು : ನಗರದ ಕರ್ನಾಟಕ ಕೈಗಾರಿಕಾ ತರಬೇತಿ ಸಂಸ್ಥೆ ವತಿಯಿಂದ 2019-20ನೇ ಸಾಲಿನ ಪ್ರವೇಶಕ್ಕಾಗಿ ಎನ್.ಸಿ.ವಿ.ಟಿ. ಮೆರಿಟ್ ಕಂ ಮೀಸಲಾತಿ ಆಧಾರಿತ ಎಲೆಕ್ಟ್ರೀಕಲ್ ಮತ್ತು ಮೆಕ್ಯಾ ನಿಕಲ್ ವೃತ್ತಿಗಳಿಗೆ ಆನ್‍ಲೈನ್ ಮೂಲಕ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ವಿದ್ಯಾರ್ಹತೆ : ಎಸ್.ಎಸ್.ಎಲ್.ಸಿ. ಪಾಸ್ ಅಥವಾ ಪಿಯುಸಿ ಪಾಸ್/ ಫೇಲ್ ಆದವರಿಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ಐಟಿ, ಗ್ರಾಮಾಂತರ ಪೊಲೀಸ್ ಠಾಣೆ ಹತ್ತಿರ, ಸಿಡಿಎ ಬಡಾವಣೆ, ಕಲ್ಯಾಣ ನಗರ 4ನೇ ಹಂತ, ದೂ: 08262 -220269, ಇಮೇಲ್ :www.kitickm.comನ್ನು ಸಂಪರ್ಕಿಸಬಹುದಾಗಿದೆ.