ಚಿಕ್ಕಮಗಳೂರು: ನೂತನ ಶಾಸಕ ಎಚ್.ಡಿ. ತಮ್ಮಯ್ಯ ಅವರಿಗೆ ಸನ್ಮಾನ…

66

ಚಿಕ್ಕಮಗಳೂರು: ನಗರದ ಪ್ರವಾಸಿ ಮಂದಿರದಲ್ಲಿ ನೂತನ ಶಾಸಕ ಎಚ್.ಡಿ.ತಮ್ಮಯ್ಯಅವರನ್ನು ಸಿವಿಲ್ ಇಂಜಿನಿರ‍್ಸ್ ಅಸೋಸಿಯೇಷನ್ ಪದಾಧಿಕಾರಿಗಳು ಮಂಗಳವಾರ ಸನ್ಮಾನಿಸಿ ಅಭಿನಂದಿಸಿದರು. ಈ ವೇಳೆ ಅಸೋಸಿಯೇಷನ್‌ಅಧ್ಯಕ್ಷ ಸಿ.ಪಿ.ಸುರೇಶ್, ಕೆ.ಎಸ್.ಸತೀಶ್, ಎಂ.ಎನ್.ನಾಗೇದ್ರ, ದೊಡ್ಡೇಗೌಡ, ನಿಂಗರಾಜು, ಬಿ.ಎನ್.ಮಲ್ಲೇಶ್ ಹಾಗೂ ಇತರರು ಇದ್ದರು.