ಮಂಡ್ಯ – ಯಾರನ್ನೂ ಪ್ರಚಾರಕ್ಕೆ ಬನ್ನಿ ಎಂದು ಕರೆದಿಲ್ಲ ಅವರೇ ಮೈತ್ರಿ ಸರ್ಕಾರಕ್ಕೆ ಬೇಸತ್ತು ಬಂದಿದ್ದಾರೆ : ಸುಮಲತಾ ಅಂಬರೀಶ್.

181
firstsuddi

ಮಂಡ್ಯ : ಸುದ್ದಿಗಾರರೊಂದಿಗೆ ಮಾತನಾಡಿದ ಸುಮಲತಾ ಅಂಬರೀಶ್ ಅವರು ಅವರ ಚುನಾವಣಾ ಪ್ರಚಾರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಬಾವುಟವನ್ನು ಹಿಡಿದು ಪ್ರಚಾರ ಕಾರ್ಯದಲ್ಲಿ ಭಾಗಿಯಾಗಿದ್ದವರ ವಿರುದ್ಧ ದೂರು ನೀಡಿದ ಹಿನ್ನೆಲೆ, ಸುಮಲತಾ ಅಂಬರೀಶ್ ಅವರು ನಾನು ಯಾರನ್ನೂ ಪ್ರಚಾರಕ್ಕೆ ಬನ್ನಿ ಎಂದು ಕರೆದಿಲ್ಲ ಅವರೇ ಮೈತ್ರಿ ಸರ್ಕಾರಕ್ಕೆ ಬೇಸತ್ತು ಬಂದಿದ್ದಾರೆ ಎಂದು ಹೇಳಿದ್ದಾರೆ.