ಮಿಗ್ -21 ವಿಮಾನ ಪತನ – ಎ ಗುಪ್ತಾ ಸಾವಿಗೆ ಐಎಎಫ್ ಸಂತಾಪ…

94
Firstsuddi

ನವದೆಹಲಿ : ಭಾರತೀಯ ವಾಯುಪಡೆಯ ಮಿಗ್ -21 ವಿಮಾನ ಇಂದು ಬೆಳಿಗ್ಗೆ ಮಧ್ಯ ಭಾರತದ ವಾಯುನೆಲೆಯಲ್ಲಿ ಯುದ್ಧ ತರಬೇತಿ ಕಾರ್ಯಾಚರಣೆಗೆ ಹೊರಟಿದ್ದಾಗ ಅಪಘಾತಕ್ಕೀಡಾಗಿದೆ. ಘಟನೆಯಲ್ಲಿ ಗ್ರೂಪ್ ಕ್ಯಾಪ್ಟನ್ ಎ ಗುಪ್ತಾ ಅವರು ಮೃತಪಟ್ಟಿದ್ದಾರೆ.

ಎ ಗುಪ್ತಾ ಅವರ ಸಾವಿಗೆ ಐಎಎಫ್ ಸಂತಾಪ ಸೂಚಿಸಿದೆ.