ಮೂಡಿಗೆರೆ : ಭಾರಿ ಮಳೆಯಿಂದ ಸಂಕಷ್ಟಕ್ಕೆ ಸಿಲುಕಿ ನೊಂದವರನ್ನು ಕೊಟ್ಟಿಗೆಹಾರ ಪರಿಹಾರ ಕೇಂದ್ರಕ್ಕೆ ಭೇಟಿ ನೀಡಿ ನೋವು ಆಲಿಸಿದ ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದಾ ಸ್ವಾಮೀಜಿ. ಪರಿಹಾರ ಕೇಂದ್ರದಲ್ಲಿ ಬಿಸ್ಕೆಟ್, ಹಾಲು ವಿತರಣೆ ಮಾಡಿದ ಶ್ರೀಗಳು ಈ ತರಹದ ಘಟನೆಗಳು ನನ್ನ ಮನಸ್ಸಿಗೆ ನೋವು ತಂದಿದೆ ಎಂದರು. ಬಳಿಕ ಶ್ರೀಗಳು ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಆಶ್ರಯ ಪಡೆದ ಜನರನ್ನು ಮಾತನಾಡಿಸಿ ಧೈರ್ಯ ತುಂಬಿದರು.
Home ಸ್ಥಳಿಯ ಸುದ್ದಿ ಮೂಡಿಗೆರೆ : ಕೊಟ್ಟಿಗೆಹಾರ ಪರಿಹಾರ ಕೇಂದ್ರಕ್ಕೆ ಭೇಟಿ, ನೊಂದವರ ನೋವು ಆಲಿಸಿದ ಶ್ರೀ ನಿರ್ಮಲಾನಂದಾ ಸ್ವಾಮೀಜಿ…










