ಮೊದಲನೇ ವರ್ಷದ ಹುಟ್ಟಹಬ್ಬದ ಸಂಭ್ರಮದಲ್ಲಿ ಯಶ್ ಪುತ್ರ…

202
firstsuddi

ಬೆಂಗಳೂರು : ಇಂದು ಸ್ಯಾಂಡಲ್‍ವುಡ್ ನ ರಾಕಿಂಗ್ ಜೋಡಿ ಯಶ್ ಹಾಗೂ ರಾಧಿಕ ಪಂಡಿತ್ ದಂಪತಿಯ ಪುತ್ರ ಯಥರ್ವ್‍ಗೆ ಮೊದಲನೇ ವರ್ಷದ ಹುಟ್ಟುಹಬ್ಬದ ಸಂಭ್ರಮವಾಗಿದ್ದು, ರಾಧಿಕ ಪಂಡಿತ್ ಅವರು ತಮ್ಮ ಮುದ್ದಿನ ಮಗನಿಗೆ ಶುಭಕೋರಿದ್ದಾರೆ. ರಾಧಿಕ ಪಂಡಿತ್ ಅವರು ತಮ್ಮ ಇನ್‍ಸ್ಟಾಗ್ರಾಂ ಖಾತೆಯಲ್ಲಿ ಮಗನ ಫೋಟೋವನ್ನು ಪೋಸ್ಟ್ ಮಾಡಿ ಯಾವಾಗಲೂ, ಎಂದೆದಿಗೂ ನನಗೆ ನೀನು ಬೇಬಿ ಬಾಯ್, ಹ್ಯಾಪಿ ಬರ್ತ್ ಡೇ ಲವ್ ಯೂ ಎಂದು ಬರೆದು ಪೋಸ್ಟ್ ಮಾಡಿದ್ದಾರೆ.