ಬೆಂಗಳೂರು : ಸ್ಯಾಂಡಲ್ ವುಡ್ ನಟ ಯಶ್ ಹಾಗೂ ನಟಿ ರಾಧಿಕ ಪಂಡಿತ್ ಅವರ ಮುದ್ದು ಮಗಳ ನಾಮಕರಣವನ್ನು ತಾಜ್ವೆಸ್ಟ್ ಎಂಡ್ ನಲ್ಲಿ ಒಕ್ಕಲಿಗ ಸಂಪ್ರದಾಯದಂತೆ ನೆರವೇರಿಸಿದ್ದು, ಲಕ್ಷ್ಮಿ ಎಂಬ ಅರ್ಥವನ್ನು ಸೂಚಿಸುವ ಐರಾ ಎಂಬ ಹೆಸರನ್ನು ನಾಮಕರಣ ಮಾಡಿದ್ದಾರೆ. ಯಶ್ ಹಾಗೂ ರಾಧಿಕ ಪಂಡಿತ್ ಅವರು ಎರಡು ದಿನದ ಹಿಂದೆಯೇ ತಮ್ಮ ಮಗಳಿಗೆ ನಾಮಕರಣ ಮಾಡುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ನಾಮಕರಣದ ವೀಡಿಯೋ ಈಗಾ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Introducing our lil angel.. ❤
ನಮ್ಮದೇ ಉಸಿರಿನ ಮಗಳೆಂಬ ಕನಸಿಗೆ ಇಂದು ಹೆಸರಿಟ್ಟ ಸಂಭ್ರಮ❤❤❤ ಹರಸಿ ಹಾರೈಸಿ🤗🤗… pic.twitter.com/fjFxk4u8dG— Yash (@TheNameIsYash) June 23, 2019









