ಬೆಂಗಳೂರು: ಕನ್ನಡ ರಾಜ್ಯೋತ್ಸವ ಪ್ರಶಸ್ತಿ ವಿಜೇತರ ಪಟ್ಟಿಯನ್ನು ಸರ್ಕಾರ ಇಂದು ಬಿಡುಗಡೆ ಮಾಡಿದೆ. ಸಂಘ ಸಂಸ್ಥೆಗಳೂ ಸೇರಿದಂತೆ ಒಟ್ಟು 68 ರಾಜ್ಯೋತ್ಸವ ಪ್ರಶಸ್ತಿಯನ್ನು ಈ ಬಾರಿ ಘೋಷಣೆ ಮಾಡಲಾಗಿದೆ.
ಪ್ರಶಸ್ತಿಗೆ ಭಾಜನರಾದವರ ವಿವರ ಇಲ್ಲಿದೆ:-
ಚಲನಚಿತ್ರ ಕ್ಷೇತ್ರ:-
• ಡಿಂಗ್ರಿ ನಾಗರಾಜ್
• ಬಿ. ಜನಾರ್ಧನ್ (ಬ್ಯಾಂಕ್ ಜನಾರ್ಧನ್)
ರಂಗಭೂಮಿ ಕ್ಷೇತ್ರ:-
• ಎ.ಜಿ. ಚಿದಂಬರ ರಾವ್ ಜಂಬೆ
• ಪಿ. ಗಂಗಾಧರ ಸ್ವಾಮಿ
• ಹೆಚ್.ಬಿ.ಸರೋಜಮ್ಮ
• ತಯ್ಯಬಖಾನ್ ಎಂ.ಇನಾಮದಾರ
• ಡಾ.ವಿಶ್ವನಾಥ್ ವಂಶಾಕೃತ ಮಠ
• ಪಿ.ತಿಪ್ಪೇಸ್ವಾಮಿ
ಸಂಗೀತ ಕ್ಷೇತ್ರ:-
• ಡಾ.ನಯನ ಎಸ್.ಮೋರೆ
• ನೀಲಾ ಎಂ ಕೊಡ್ಲಿ
• ಶಬ್ಬೀರ್ ಅಹಮದ್
• ಡಾ.ಎಸ್ ಬಾಳೇಶ ಭಜಂತ್ರಿ
ಶಿಲ್ಪ ಕಲೆ ಮತ್ತು ಚಿತ್ರಕಲೆ ಕ್ಷೇತ್ರ:-
• ಟಿ.ಶಿವಶಂಕರ್
• ಕಾಳಪ್ಪ ವಿಶ್ವಕರ್ಮ
• ಮಾರ್ಥಾ ಜಾಕಿಮೋವಿಚ್
• ಪಿ.ಗೌರಯ್ಯ
ಯಕ್ಷಗಾನ & ಬಯಲಾಟ ಕ್ಷೇತ್ರ:-
• ಅರ್ಗೋಡು ಮೋಹನದಾಸ ಶೆಣೈ
• ಕೆ. ಲೀಲಾವತಿ ಬೈಪಾಡಿತ್ತಾಯ
• ಕೇಶಪ್ಪ ಶಿಳ್ಳಿಕ್ಯಾತರ
• ದಳವಾಯಿ ಸಿದ್ದಪ್ಪ
ಜಾನಪದ ಕ್ಷೇತ್ರ:-
• ಹುಸೇನಾಬಿ ಬುಡೆನ್ ಸಾಬ್ ಸಿದ್ದಿ
• ಶಿವಂಗಿ ಶಣ್ಮರಿ
• ಮಹದೇವು
• ನರಸಪ್ಪಾ
• ಶಕುಂತಲಾ ದೇವಲಾನಾಯಕ
• ಎಚ್.ಕೆ ಕಾರಮಂಚಪ್ಪ
• ಶಂಭು ಬಳಿಗಾರ
• ವಿಭೂತಿ ಗುಂಡಪ್ಪ
• ಚೌಡಮ್ಮ
ಸಮಾಜಸೇವೆ ಕ್ಷೇತ್ರ:-
• ಹುಚ್ಚಮ್ಮ ಬಸಪ್ಪ ಚೌದ್ರಿ
• ಚಾರ್ಮಾಡಿ ಹಸನಬ್ಬ
• ಕೆ.ರೂಪ್ಲಾ ನಾಯಕ್
• ಪೂಜ್ಯ ನಿಜಗುಣಾನಂದ ಮಹಾಸ್ವಾಮಿ ನಿಷ್ಕಲ ಮಂಟಪ
• ನಾಗರಾಜು.ಜಿ
ಆಡಳಿತ ಕ್ಷೇತ್ರ:-
• ಬಲರಾಮ್, ತುಮಕೂರು
ವೈದ್ಯಕೀಯ ಕ್ಷೇತ್ರ:-
• ಡಾ.ಸಿ. ರಾಮಚಂದ್ರ, ಬೆಂಗಳೂರು
• ಡಾ.ಪ್ರಶಾಂತ್, ದ.ಕನ್ನಡ
ಸಾಹಿತ್ಯ ಕ್ಷೇತ್ರ:-
• ಪ್ರೊ. ಸಿ.ನಾಗಣ್ಣ, ಚಾಮರಾಜನಗರ
• ಸುಬ್ಬು ಹೊಲೆಯಾರ್, ಹಾಸನ
• ಸತೀಶ್ ಕುಲಕರ್ಣಿ, ಹಾವೇರಿ
• ಲಕ್ಷ್ಮೀಪತಿ, ಕೋಲಾರ
• ಪರಪ್ಪ ಗುರುಪಾದಪ್ಪ ಸಿದ್ದಾಪುರ
• ಡಾ. ಕೆ ಷರೀಫಾ
ಶಿಕ್ಷಣ ಕ್ಷೇತ್ರ:-
• ರಾಮಪ್ಪ, ರಾಯಚೂರು
• ಕೆ.ಚಂದ್ರಶೇಖರ್, ಕೋಲಾರ
• ಕೆ.ಟಿ ಚಂದು, ಮಂಡ್ಯ
ಕ್ರೀಡಾ ಕ್ಷೇತ್ರ:-
• ಟಿ.ಎಸ್. ದಿವ್ಯಾ
• ಅದಿತಿ ಅಶೋಕ್
• ಅಶೋಕ್ ಗದಿಗೆಪ್ಪ ಏಣಗಿ
ಪರಿಸರ ಕ್ಷೇತ್ರ:-
• ಸೋಮನಾಥ ರೆಡ್ಡಿ ಪೂರ್ಮಾ
• ದ್ಯಾವನಗೌಡ ಟಿ ಪಾಟೀಲ
• ಶಿವರೆಡ್ಡಿ ಹನುಮರೆಡ್ಡಿ ವಾಸನ
ನ್ಯಾಯಾಂಗ ಕ್ಷೇತ್ರ:-
• ಜ. ವಿ ಗೋಪಾಲ ಗೌಡ
ಸಂಕೀರ್ಣ ಕ್ಷೇತ್ರ:-
• ಎಂಎಂ ಮದರಿ
• ಹಾಜಿ ಅಬ್ದುಲ್ಲಾ, ಪರ್ಕಳ
• ಮಿಮಿಕ್ರಿ ದಯಾನಂದ್
• ಡಾ. ಕಬ್ಬಿನಾಲೆ ವಸಂತ ಭಾರದ್ವಾಜ್
• ಲೆ. ಜ. ಕೊಡನ ಪೂವಯ್ಯ ಕಾರ್ಯಪ್ಪ
ಮಾಧ್ಯಮ ಕ್ಷೇತ್ರ:-
• ದಿನೇಶ ಅಮೀನ್ಮಟ್ಟು
• ಜವರಪ್ಪ
• ಮಾಯಾ ಶರ್ಮ
• ರಫೀ ಭಂಡಾರಿ
ವಿಜ್ಞಾನ ಮತ್ತು ತಂತ್ರಜ್ಞಾನ:-
• ಎಸ್. ಸೋಮನಾಥನ್ ಶ್ರೀಧರ್ ಪನಿಕರ್
• ಪ್ರೊ. ಗೋಪಾಲನ್ ಜಗದೀಶ್
ಹೊರನಾಡು ಮತ್ತು ಹೊರದೇಶ:-
• ಸೀತಾರಾಮ ಅಯ್ಯಂಗಾರ್
• ದೀಪಕ್ ಶೆಟ್ಟಿ
• ಶಶಿಕಿರಣ್ ಶೆಟ್ಟಿ
ಸ್ವಾತಂತ್ರ್ಯ ಹೋರಾಟಗಾರ:-
• ಪುಟ್ಟಸ್ವಾಮಿ ಗೌಡ
ಕನ್ನಡ ರಾಜ್ಯೋತ್ಸವ ಪ್ರಶಸ್ತಿ ವಿಜೇತ 10 ಸಂಘ-ಸಂಸ್ಥೆಗಳು:-
• ಕರ್ನಾಟಕ ಸಂಘ, ಶಿವಮೊಗ್ಗ
• ಬಿ.ಎನ್.ಶ್ರೀರಾಮ ಪುಸ್ತಕ ಪ್ರಕಾಶನ, ಮೈಸೂರು
• ಮಿಥಿಕ್ ಸೊಸೈಟಿ, ಬೆಂಗಳೂರು
• ಕರ್ನಾಟಕ ಸಾಹಿತ್ಯ ಸಂಘ, ಯಾದಗಿರಿ
• ಮೌಲಾನಾ ಆಜಾದ್ ಶಿಕ್ಷಣ & ಸಮಾಜ ಕಲ್ಯಾಣ ಸಾಂಸ್ಕೃತಿಕ ಸಂಘ, ದಾವಣಗೆರೆ
• ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟ, ದಕ್ಷಿಣ ಕನ್ನಡ
• ಸ್ನೇಹರಂಗ ಹವ್ಯಾಸಿ ಕಲಾ ಸಂಸ್ಥೆ, ಬಾಗಲಕೋಟೆ
• ಚಿಣ್ಣರಬಿಂಬ, ಮುಂಬೈ
• ಮಾರುತಿ ಜನಸೇವಾ ಸಂಘ, ದಕ್ಷಿಣ ಕನ್ನಡ
• ವಿದ್ಯಾದಾನ ಸಮಿತಿ, ಗದಗ.










