ರಾಜ್ಯ ಕರ್ತವ್ಯನಿರತ ಸಿಆರ್ಪಿಎಫ್ ಯೋಧ ಹೃದಯಾಘಾತದಿಂದ ನಿಧನ… By FirstSuddi - January 8, 2022 48 FacebookTwitterWhatsAppTelegramPinterest firstsuddi ಕೋಲಾರ: ಹೃದಯಾಘಾತದಿಂದ ಕರ್ತವ್ಯನಿರತ ಸಿಆರ್ಪಿಎಫ್ ಯೋಧ ಸಾವನ್ನಪ್ಪಿದ್ದಾರೆ. ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಅನಿಗಾನಹಳ್ಳಿಯ ಸುರೇಶ್(45) ಮೃತಪಟ್ಟ ಯೋಧ. ನಿನ್ನೆ ಸಂಜೆ ಜಾರ್ಖಂಡ್ ನ ಮಿಲಿಟರಿ ಕ್ಯಾಂಪ್ ನಲ್ಲಿ ತರಬೇತಿ ನೀಡುವಾಗ ಹೃದಯಾಘಾತದಿಂದ ನಿಧನರಾಗಿದ್ದಾರೆ.