ಸ್ಥಳಿಯ ಸುದ್ದಿ ಕುವೆಂಪು ವಿದ್ಯಾನಿಕೇತನ ಶಾಲೆಯಲ್ಲಿ ನಡೆದ ‘ಹಿರೋಶಿಮ ದಿನ’ ಕಾರ್ಯಕ್ರಮ… By FirstSuddi - August 9, 2023 64 FacebookTwitterWhatsAppTelegramPinterest firstsuddi ಚಿಕ್ಕಮಗಳೂರು: ನಗರದ ಕುವೆಂಪು ವಿದ್ಯಾನಿಕೇತನ ಶಾಲೆಯಲ್ಲಿ ಇಂದು ನಡೆದ ‘ಹಿರೋಶಿಮ ದಿನ’ ಕಾರ್ಯಕ್ರಮವನ್ನು ಐಡಿಎಸ್‍ಜಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ. ಶ್ರೀನಿವಾಸ್ ಉದ್ಘಾಟಿಸಿದರು. ಶಾಲೆಯ ಕಾರ್ಯದರ್ಶಿ ಕೆ.ಸಿ. ಶಂಕರ್, ಪ್ರಾಂಶುಪಾಲ ವಿ.ಎಸ್. ರಾಘವೇಂದ್ರ, ಶಮಿ ಉಪಸ್ಥಿತರಿದ್ದರು.