ಚಿಕ್ಕಮಗಳೂರು: ಪಿ ಮಂಜುನಾಥ ಜೋಶಿ, ಎನ್ ಕೆ ಅಶ್ವಿನ್, ಹೆಚ್‍ಎಂ ನಾರಾಯಣಗೆ ಸನ್ಮಾನ ಕಾರ್ಯಕ್ರಮ…

40
firstsuddi

ಚಿಕ್ಕಮಗಳೂರು: ಬ್ರಾಹ್ಮಣ ಮಹಾಸಭಾ ಅಧ್ಯಕ್ಷರಾಗಿ ಸತತ ಮೂರನೇ ಬಾರಿಗೆ ಆಯ್ಕೆಯಾದ ಪಿ ಮಂಜುನಾಥ ಜೋಶಿ, ಕಾರ್ಯದರ್ಶಿ ಎನ್ ಕೆ ಅಶ್ವಿನ್ ಮತ್ತು ಜಿಲ್ಲಾ ನೇಕಾರರ ಒಕ್ಕೂಟದ ಅಧ್ಯಕ್ಷರಾಗಿ ಆಯ್ಕೆಯಾದ ಹೆಚ್‍ಎಂ ನಾರಾಯಣ ಅವರನ್ನು ನಗರ ಗೃಹ ನಿರ್ಮಾಣ ಸಹಕಾರ ಸಂಘದಲ್ಲಿ ಇಂದು ಸನ್ಮಾನಿಸಿ ಅಭಿನಂದಿಸಲಾಯಿತು.