ಚಿಕ್ಕಮಗಳೂರು : ಭಾರತೀಯ ಕೃಷಿ, ಕಾರ್ಮಿಕ, ರೈತ ಸಂಘಟನೆಯ ಮಹಿಳಾ ಘಟಕದ ಜಿಲ್ಲಾಧ್ಯಕ್ಷರಾಗಿ ಸರೋಜಾ ಬಸವರಾಜು ನೇಮಕ…

149
firstsuddi

ಚಿಕ್ಕಮಗಳೂರು : ಭಾರತೀಯ ಕೃಷಿ, ಕಾರ್ಮಿಕ, ರೈತ ಸಂಘಟನೆಯ ಮಹಿಳಾ ಘಟಕದ ಜಿಲ್ಲಾಧ್ಯಕ್ಷರನ್ನಾಗಿ ಸರೋಜಾ ಬಸವರಾಜು ಅವರನ್ನು ನೇಮಕ ಮಾಡಲಾಗಿದೆ ಎಂದು ಸಂಘಟನೆಯ ರಾಜ್ಯಾಧ್ಯಕ್ಷ ಎಂ.ಎಸ್.ಪಾಟೀಲ ತಿಳಿಸಿದ್ದಾರೆ. ಸರೋಜಾ ಬಸವರಾಜು ಅವರು ಪ್ರಸ್ತುತ ಪ್ರಿಯದರ್ಶಿನಿ ಮಹಿಳಾ ಕಾಂಗ್ರೆಸ್‍ನ ತಾಲ್ಲೂಕು ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.