ಮೂಡಿಗೆರೆ : ಸಂಕಷ್ಟಕ್ಕೆ ಸಿಲುಕಿದ ತಾಲ್ಲೂಕಿನ ಆಲೇಖಾನ್ ಹೊರಟ್ಟಿ ಗ್ರಾಮಸ್ಥರನ್ನು ರಕ್ಷಣೆ ಮಾಡುವಲ್ಲಿ ಯೋಧರು ಯಶಸ್ವಿಯಾಗಿದ್ದಾರೆ. ನಿನ್ನೆ ರಕ್ಷಣೆಗೆ ಹೋದ ಹತ್ತು ಮಂದಿ ಅಗ್ನಿಶಾಮಕ ಸಿಬ್ಬಂದಿ ಸೇರಿದಂತೆ ಐವತ್ತು ಮಂದಿ ಗ್ರಾಮಸ್ಥರು ಗ್ರಾಮದಿಂದ ತೆರಳಲು ರಸ್ತೆ ಇಲ್ಲದೇ ಅತಂತ್ರವಾಗಿದ್ದ ಇವರನ್ನು ರಕ್ಷಣೆಗೆ ತೆರಳಿದ ಯೋಧರ ತಂಡ ಸುರಕ್ಷಿತವಾಗಿ ಕರೆತಂದಿದ್ದಾರೆ.
Home ಸ್ಥಳಿಯ ಸುದ್ದಿ ಮೂಡಿಗೆರೆ : ಆಲೇಖಾನ್ ಹೊರಟ್ಟಿಯಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಐವತ್ತಕ್ಕೂ ಹೆಚ್ಚು ಮಂದಿಯನ್ನು ರಕ್ಷಣೆ ಮಾಡಿದ ಯೋಧರ...









