ಮೂಡಿಗೆರೆ : ಚೆಕ್ ಪೋಸ್ಟ್ ನಲ್ಲಿ ಕಾರ್ಯ ನಿರ್ವಹಿಸುವ ಪೋಲಿಸರಿಗೆ ಯುವಕರ ತಂಡದಿಂದ ಉಪಹಾರ ವಿತರಣೆ…

238
firstsuddi

ಮೂಡಿಗೆರೆ : ತಾಲ್ಲೂಕಿನ ಕೆಲ ಚೆಕ್ ಪೋಸ್ಟ್ ಗಳಲ್ಲಿ ಕಾರ್ಯ ನಿರ್ವಹಿಸುವ ಪೋಲಿಸರಿಗೆ ಯುವಕರ ತಂಡವೊಂದು ಉಪಹಾರವನ್ನು ವಿತರಿಸಿದರು.

ಸಜಿತ್, ಸಂತೋಷ್, ಸಂಜು, ಅಜಿತ್, ಚೇತು, ರಂಜಿತ್ ಮುಂತಾದ ಮೂಡಿಗೆರೆ ಪಟ್ಟಣದ ಯುವಕ ತಂಡ ಮೂಡಿಗೆರೆ, ಗೋಣಿಬೀಡು, ಕೊಟ್ಟಿಗೆಹಾರ ಸೇರಿದಂತೆ ಮೂಡಿಗೆರೆ ತಾಲ್ಲೂಕಿನ ಕೆಲ ಚೆಕ್ ಪೋಸ್ಟ್ ಗಳಿಗೆ ಬೇಟಿ ನೀಡಿ ಪಲಾವ್ ಪೊಟ್ಟಣಗಳನ್ನು ವಿತರಿಸಿದರು.