ಹಾಸನ : ಸಾರಿಗೆ ಬಸ್‍ನಲ್ಲಿ ಪ್ರೇಮಿಗಳ ಸರಸ ಸಲ್ಲಾಪದಲ್ಲಿ ತೊಡಗಿದ್ದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಹಾಸನ-ಬೆಂಗಳೂರು ಬಸ್ ನಲ್ಲಿ ಪ್ರೇಮಿಗಳ ವರ್ತನೆಯಿಂದ ಪ್ರಯಾಣಿಕರು ಮುಜುಗರಕ್ಕೀಡಾಗಿದ್ದು, ಬಸ್ ನಲ್ಲಿ ಅಕ್ಕ ಪಕ್ಕ ಕೂತಿದ್ದ ಪ್ರಯಾಣಿಕರ ನಡುವೆಯೂ ಮೈಮರೆತ ಯುವಕ ಹಾಗೂ ಯುವತಿಯೂ ಹಾಸನ-ಬೆಂಗಳೂರು ನಾನ್ ಸ್ಟಾಪ್ ಬಸ್ ನಲ್ಲಿ ಪ್ರೇಮಿಗಳ ಅಸಭ್ಯ ವರ್ತನೆಯ ಎರಡೂವರೆ ನಿಮಿಷದ ವೀಡಿಯೋ ವೈರಲ್ ಆಗಿದೆ.










