ಇಂದಿನಿಂದ ಎರಡೂ ದಿನ ಬಾರಿ ಮಳೆ ಸಾಧ್ಯತೆ…

197
firstsuddi

ಬೆಂಗಳೂರು : ಇಂದಿನಿಂದ ಎರಡೂ ದಿನ ಬೆಂಗಳೂರು ಸೇರಿದಂತೆ ಹಾಸನ, ಚಿಕ್ಕಮಗಳೂರು, ಮೈಸೂರು, ಮಡಿಕೇರಿಯಲ್ಲಿ ಗುಡುಗು ಸಹಿತ ಬಾರಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದ್ದು, ಉತ್ತರ ಒಳನಾಡಿನಲ್ಲಿ ಒಣಹವೆ ಮುಂದುವರೆಯಲಿದ್ದು, ಕೆಲವೆಡೆ ಗಾಳಿ ಮಳೆ ಆಗಲಿದೆ ಎಂದು ಸುನೀಲ್ ಗವಾಸ್ಕರ್ ತಿಳಿಸಿದ್ದಾರೆ.